ಶ್ರೀರಾಮನ ಅವತಾರದಲ್ಲಿ Bigg Boss ಖ್ಯಾತಿಯ ಕಿಶನ್!

ಕಿಶನ್ ಬಿಳಗಲಿ ಅವರು ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಶನ್ ರಾಮ ಮಂದಿರ ಉದ್ಘಾಟನಾ ದಿನದಂದು ವಿಶೇಷವಾದ ಫೋಟೋಶೂಟ್ ಶೇರ್ ಮಾಡಿದ್ದಾರೆ.

ಕೊರಳಲ್ಲಿ ರುದ್ರಾಕ್ಷಿ ಹಾಘೂ ಕಾವಿ ಧರಿಸಿಕೊಂಡಿದ್ದ ಕಿಶನ್ ಬಿಳಗಲಿ ಹಣೆಯಲ್ಲಿ ತಿಲಕವೂ ಇತ್ತು.

ಬಿಲ್ಲನ್ನು ಹಿಡಿದು ಕಿಶನ್ ಬಿಳಗಲಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.

ಶ್ರೀರಾಮನಾಗಿ ಕಿಶನ್ ಬಿಳಗಲಿ ಆಕರ್ಷಕವಾಗಿ ಫೋಟೊ ತೆಗೆಸಿಕೊಂಡಿದ್ದಾರೆ.

ಇದರಲ್ಲಿ ಕಿಶನ್ ಅವರು ತಮ್ಮ ಫಿಟ್ನೆಸ್ ಕೂಡಾ ರಿವೀಲ್ ಮಾಡಿದ್ದಾರೆ.

ಕಿಶನ್ ಅವರು ಆಕಾಶದತ್ತ ಬಾಣವನ್ನು ಗುರಿ ಮಾಡಿರುವುದನ್ನು ಕಾಣಬಹುದು.

ಜಯ ಶ್ರೀ ರಾಮ ಎಂದು ಕಿಶನ್ ಅವರು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ನೆಟ್ಟಿಗರು ಕಮೆಂಟ್ ಮಾಡಿ ನೀವು ನಿಜವಾಗಿಯೂ ರಾಮನಂತೆಯೇ ಕಾಣಿಸುತ್ತೀರಿ ಎಂದು ಹೊಗಳಿದ್ದಾರೆ.