ಜೈಲಿನಿಂದ ಹೊರಬಂದು ಯುಗಾದಿ ಆಚರಿಸಿದ ಸೋನು ಗೌಡ!

ಸೀರೆ ಉಟ್ಟು ಮಿಂಚಿದ ಬಿಗ್ ಬಾಸ್ ಚೆಲುವೆ ಸೋನು

ರೀಲ್ಸ್ ರಾಣಿ ಸೋನು ಗೌಡ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.

ಸುಂದರವಾದ ಸೀರೆ ಉಟ್ಟುಕೊಂಡು ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ.

ಸೋನು ಯುಗಾದಿ ಹಬ್ಬದ ವಿಶೇಷ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಪಿಂಕ್ ಬ್ಲೌಸ್ ಧರಿಸಿ ಅದಕ್ಕೆ ಆರೆಂಜ್ ಮಿಶ್ರಿತ ಪಿಂಕ್ ಬಣ್ಣದ ಸೀರೆ ಉಟ್ಟಿದ್ದರು.

ನೆಟ್ಟಿಗರು ಸೋನು ಗೌಡ ಸೀರೆ ಲುಕ್ ಸೂಪರ್ ಆಗಿದೆ ಎಂದು ಹೊಗಳಿದ್ದಾರೆ.

ನಟಿಯ ಸೀರೆ ಉಟ್ಟಿರೋ ಫೋಟೋಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸೋನು ಗೌಡ ಜೈಲು ವಾಸ ಅನುಭವಿಸಬೇಕಾಯ್ತು.

11 ದಿನಗಳ ಬಳಿಕ ಸೋನು ಗೌಡಗೆ ಸೆರೆಮನೆ ವಾಸ ಮುಕ್ತಾಯವಾಗಿದ್ದು, ಜೈಲಿನಿಂದ ಹೊರಗೆ ಬಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಮೊಮ್ಮಗನ ಜೊತೆ ಶೀದೇವಿ ಮಗಳ ಕಲ್ಯಾಣ ಪಕ್ಕಾ!