ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು  ಕಿವಿ ಚುಚ್ಚಿಸಿಕೊಂಡಿದ್ದಾರೆ.

ನಿವೇದಿತಾ ವಿಡಿಯೋ ಕೂಡಾ ಶೇರ್ ಮಾಡಿದ್ದು ಅದು ಈಗ ವೈರಲ್ ಆಗಿದೆ.

ನಿವೇದಿತಾ ಗೌಡ ಅವರು ಎರಡನೇ ಬಾರಿಗೆ ಕಿವಿ ಚುಚ್ಚಿಸಿಕೊಂಡಿದ್ದಾರೆ.

ನಾರ್ಮಲ್ ಇಯರಿಂಗ್ ಜೊತೆಗೆ ಕಿವಿಯಲ್ಲಿ ಇನ್ನೊಂದು ಇಯರಿಂಗ್ಸ್ ಧರಿಸುವಂತೆ ಚುಚ್ಚಿಸಿಕೊಂಡಿದ್ದಾರೆ.

ನಾನೊಂದುಕೊಂಡಷ್ಟು ನೋವಿರಲಿಲ್ಲ ಎಂದು ನಿವೇದಿತಾ ವಿಡಿಯೋ ಕ್ಯಾಪ್ಶನ್ ಬರೆದಿದ್ದಾರೆ.

ನಟಿ ಸಾಂಪ್ರದಾಯಿಕವಾಗಿ ಮೂಗು, ಕಿವಿ ಚುಚ್ಚಿಸುವ ವಿಧಾನದಲ್ಲಿಯೇ ಎರಡನೇ ಬಾರಿಗೆ ಕಿವಿ ಚುಚ್ಚಿಸಿಕೊಂಡಿದ್ದಾರೆ.

ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಾ ಬ್ಯುಸಿಯಾಗಿದ್ದಾರೆ.

ನಟಿ ನಿವೇದಿತಾ ಗೌಡ ಯಾವುದೇ ಡ್ರೆಸ್ ಹಾಕಿದ್ರೂ ತುಂಬಾ ಚೆನ್ನಾಗಿ ಕಾಣ್ತಾರೆ.

ನಿವೇದಿತಾ ಗೌಡ ಇನ್ಸ್ಟಾಗ್ರಾಮ್‍ನಲ್ಲಿ 1.6 M ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

ಲೇಟೆಸ್ಟ್ ಫೋಟೋ ಶೇರ್ ಮಾಡಿದ ನಟಿ ರಶ್ಮಿಕಾ ಮಂದಣ್ಣ