Bigg Boss ಮನೆಗೆ ಬ್ಯಾಂಗ್‌ ಎಂಟ್ರಿ ಕೊಟ್ಟPavi

ಪವಿ ಸಖತ್ತಾಗಿದ್ದಾರಂತೆ ಗಂಡು ಹೈಕ್ಳು ಲೈನ್‌ ಹಾಕೋಕೆ ಹೋಗಬೇಡಿ.

ಆಲ್‌ರೆಡಿ ಈ ಬ್ಯೂಟಿಫುಲ್‌ ಸುಂದರಿಗೆ ಬಾಯ್ ಫ್ರೆಂಡ್ ಇದ್ದಾರೆ.

ಕಿರುತೆರೆ ಇತಿಹಾಸದಲ್ಲೇ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10.

ಬಿಗ್‌ ಬಾಸ್‌ ಮನೆಗೆ ಪವಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ.

ಇಬ್ಬರು ಹೊಸ ಸದಸ್ಯರು ಬಿಗ್‌ ಮನೆಗೆ ಬ್ಯಾಂಗ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಒಬ್ಬರು ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದು, ಮತ್ತೊಬ್ಬರು ಮನೆಯೊಳಗಿನಿಂದ ಎಂಟ್ರಿ ಕೊಟ್ಟಿದ್ದಾರೆ.

ಪವಿ ಪೂವಪ್ಪ ಕೊಡಗು ಮೂಲದ ರೂಪದರ್ಶಿ. ಹಲವು ಟಾಪ್‌ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದ್ದಾರೆ.

ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ"ಸ್ವಪ್ನ ಸುಂದರಿ"ಯಲ್ಲಿ ಭಾಗವಹಿಸಿದ್ದರು.

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ.

ಮಸ್ತ್ ಪೋಟೋಶೂಟ್‌ ಅಲ್ಲಿ ಸಖತ್ ಪೋಸ್ ಕೊಟ್ಟ ಚೈತ್ರಾ ಆಚಾರ್!