ಮಂಡ್ಯದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಪ್ರಥಮ್
ಕರ್ನಾಟಕದ ಅಳಿಯ ಸಿನಿಮಾ ಮಾಡುತ್ತಿರುವ ಪ್ರಥಮ್ ಇದರ ಮಧ್ಯೆಯೇ ಮದುವೆಯಾಗಿದ್ದಾರೆ ಪ್ರಥಮ್
ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಥಮ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಡ್ಯದ ಭಾನುಶ್ರೀ ಎಂಬ ಯುವತಿ ಜೊತೆ
ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಎಲ್ಲರನ್ನೂ ಮದುವೆಗೆ ಕರೆಯಲಾರೆ ಎಂದು ಮೊದಲೇ ಪ್ರಥಮ್ ತಿಳಿಸಿದ್ದರು.
ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ತಿಳಿಸಿದ್ದರು.
ಪ್ರಥಮ್ ತುಂಬಾ ಸಿಂಪಲ್ ಆಗಿಯೇ ಮದುವೆಯಾಗಿದ್ದಾರೆ.
ಪ್ರಥಮ್ ಮದುವೆ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು
ಪ್ರಥಮ್ ಮದುವೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದಾರೆ.
ಸರಳವಾಗಿ ಮದುವೆ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ತಿಳಿಸಿದ್ದಾರೆ.