ಇನ್ಸ್ಟಾದಲ್ಲಿ ಎಷ್ಟು ಸಾವಿರ ಫಾಲೋವರ್ಸ್ ಕಳೆದುಕೊಂಡ್ರು Sangeetha Sringeri?

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಆಟ-ಕಿತ್ತಾಟ ನೋಡಿದ ಫ್ಯಾನ್ಸ್ ಯಾಕೋ ಬೇಸರಗೊಂಡಂತೆ ಕಾಣ್ತಿದೆ

ಕಾರ್ತಿಕ್‍ಗೆ ತಲೆ ಬೋಳಿಸುವ ಚಾಲೆಂಜ್ ಕೊಟ್ಟ ಸಂಗೀತಾ ಶೃಂಗೇರಿ ಮೇಲೆ ನೆಟ್ಟಿಗರು ಕಿಡಿಕಾರಿದ್ರು

ತಲೆ ಬೋಳಿಸಬೇಕು ಹಸಿ ಮೆಣಸಿನಕಾಯಿ ತಿನ್ನಬೇಕು ಎಂದೆಲ್ಲಾ ಚಾಲೆಂಜ್ ನೀಡಿದ ಸಂಗೀತಾ ಅಂಡ್ ಟೀಮ್‍ಗೆ ಬಿಗ್ ಬಾಸ್ ಕೂಡ ಚಾಲೆಂಜ್ ನೀಡುವಾಗ ಮಾನವೀಯತೆ ಮೀರದಿರಲಿ ಎಂದ್ರು

ಸಂಗೀತಾ ಶೃಂಗೇರಿ ಅಂಡ್ ಟೀಮ್ ಕಾರ್ತಿಕ್-ತುಕಾಲಿಗೆ ಕೂದಲು ತೆಗೆಯುವ ಚಾಲೆಂಜ್ ನೀಡಿದಕ್ಕೆ ಅನೇಕರು ಛೀಮಾರಿ ಹಾಕಿದ್ರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಇವರಿಗೆಲ್ಲಾ ಮನುಷ್ಯತ್ವ ಇಲ್ಲ ಎಂದು ಟೀಕಿಸಿದ್ರು

ಸಂಗೀತಾ ಬಿಗ್​ ಬಾಸ್​ ಮನೆಯ ಆಟ ಹೊರಗೆ ಭಾರೀ ಪರಿಣಾಮವನ್ನೇ ಬೀರಿದೆ

ಇನ್‍ಸ್ಟಾಗ್ರಾಮ್‍ನಲ್ಲಿ ಸಂಗೀತಾ ಶೃಂಗೇರಿ ಅವರಿಗೆ 11 ಸಾವಿರ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ

ಸಂಗೀತಾ ಕಾರ್ತಿಕ್ ಹಾಗೂ ತುಕಾಲಿಗೆ ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಫಾಲೋವರ್ಸ್ ಇದ್ದರು

ಅಂದರೆ 449 ಸಾವಿರ ಫಾಲೋವರ್ಸ್ .ಈ ಎಪಿಸೋಡ್ ಬಳಿಕ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆ ಆಗಿದೆ

ಅಂದರೆ, 438 ಸಾವಿರ ಫಾಲೋವರ್ಸ್ ಆಗಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!