ಹನಿಮೂನ್‌ಗೆ ಹೊರಟ್ರಾ ಬಿಗ್‌ಬಾಸ್‌ ಸಿರಿ?

ಸಿರಿಜಾ ಕನ್ನಡ ಕಿರುತೆರೆಯ ಫೇಮಸ್‌ ನಟಿ

ಬಿಗ್‌ಬಾಸ್‌ ಸಿಸನ್‌ 10ರ ಸ್ಪರ್ಧಿಯಾಗಿ ಮಿಂಚಿದ್ರು 

ಮದುವೆ ಮೇಲೆ ಆಸಕ್ತಿ ಇಲ್ಲ ಅನ್ನುತ್ತಿದ್ದ ಸಿರಿ ಸದ್ದಿಲ್ಲದೆ ಜೂನ್‌ 14-2024ರಂದು ಮದುವೆಯಾದ್ರು

ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು

ಬಳಿಕ ನಟಿ ತಮ್ಮ ಮದುವೆಯ ಫೋಟೋಸ್‌ಗಳನ್ನು ಹಂಚಿಕೊಂಡಿದ್ರು

ಇದೀಗ ನಟಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ

ಆ ವಿಡಿಯೋದಲ್ಲಿ ಸಿರಿಜಾ ಅವರು ಪಾಸ್‌ಪೋರ್ಟ್‌‌‌‌ ತೋರಿಸುವ ಮೂಲಕ ಏನೋ ಹಿಂಟ್‌ ಕೊಟ್ಟಿದ್ದಾರೆ

ಇದನ್ನು ಕಂಡ ಅಭಿಮಾನಿಗಳು ಹನಿಮೂನ್‌ಗೆ ಹೋರಟ್ರಾ? ಎಂದು ಪ್ರಶ್ನಿಸಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು ಒಳ್ಳೆದಾಗಲಿ ಸಿರಿ ಮೇಡಮ್ ಮತ್ತು ಪ್ರಭಾಕರ್ ಸರ್ ❤️ ಎಂದು ಕಾಮೆಂಟ್ ಮಾಡಿದ್ದಾರೆ

ಆಪ್ತಮಿತ್ರ ಸಿನಿಮಾ ಕಥೆ ನಿಜಾನಾ? ಆ ಘಟನೆ ನಡೆದಿದ್ದು ಎಲ್ಲಿ?