ತಮ್ಮ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬಾಲಿವುಡ್ ಹಾಟ್ ಬೇಬ್ ಬಿಪಾಶಾ ಬಸು ತಮ್ಮ 45 ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ನಲ್ಲಿ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಮಗಳು ದೇವಿ ಅವರೊಂದಿಗೆ ಆಚರಿಸಿಕೊಂಡರು

ಬಿಪ್ಸ್ ಹುಟ್ಟುಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದೆ 

ಬಿಪಾಶಾ ಬಸು ಜನವರಿ 7 ರಂದು ತಮ್ಮ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳಂತೆ ಬಿಪ್ಸ್ ಮಾಲ್ಡೀವ್ಸ್​ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಬಿಪಾಶಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ

ಈ ಫೋಟೋಗಳಲ್ಲಿ, ಅವರ ಪತಿ ಕರಣ್, ಮಗಳು ದೇವಿ ಸಹ ಇದ್ದಾರೆ

ಈ ಫೋಟೋಗಳನ್ನು ಹಂಚಿಕೊಂಡಿರುವ ಬಿಪಾಶಾ ಬಸು 'ನನಗೆ ಪ್ರೀತಿ ಮಾತ್ರ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಹೊಂದಲು ನಾನು ಅದೃಷ್ಟಶಾಲಿ

ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ, ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ

ಕರಣ್ ಸಿಂಗ್ ಗ್ರೋವರ್ ಕೂಡ ಬಿಪಾಶಾ ಬಸು ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದು ಪುಟ್ಟ ಮಗು, ನಿನ್ನಲ್ಲಿ ಸುಂದರ ನಗುವಿದೆ

ಇಂಡಸ್ಟ್ರಿಯಿಂದ ಕರಣ್ ಮತ್ತು ಬಿಪಾಶಾ ಅವರಿಗೆ ಅಪಾರ ಅಭಿಮಾನಿ ಬಳಗವಿದೆ

ಆದ್ರೆ ಮಾಲ್ಡೀವ್ಸ್ ವಿವಾದದ ನಡುವೆ ಬಾಲಿವುಡ್ ನಟಿ ಮಾಲ್ಡೀವ್ಸ್ಗೆ ಹೋಗಿದ್ದನ್ನು ಅನೇಕ ನೆಟ್ಟಿಗರು ಖಂಡಿಸಿದ್ದಾರೆ

ಬಹುದಿನಗಳಿಂದ ನಟನೆಯಿಂದ ದೂರ ಉಳಿದಿದ್ದ ಬಿಪಾಶಾ ಬಸು ಕುಟುಂಬ ಸಮೇತ ಮಾಲ್ಡೀವ್ಸ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನಟಿಯನ್ನು ಟ್ರೋಲ್ ಮಾಡಲಾಗುತ್ತಿದೆ

ಕನ್ನಡಕ್ಕೆ ಬಂದ ಹಾಲಿವುಡ್ ನಿರ್ಮಾಣ ಸಂಸ್ಥೆ! 'ಕೆಂಡ' ಚಿತ್ರಕ್ಕೆ ಸಾಥ್​