ಮಡೋನಾ ಸೆಬಾಸ್ಟಿಯನ್ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಸಿನಿಮಾ ಮಾಡಿದ್ದಾರೆ

2015ರಲ್ಲಿ ಪ್ರೇಮಂ ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

2023ರಲ್ಲಿ ರಿಲೀಸ್‌ ಆದ ಲಿಯೋ ಎಂಬ ತಮಿಳು ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದಾರೆ

Rekha: ಬಾಲಿವುಡ್ ಸೂಪರ್​ಸ್ಟಾರ್ ರೇಖಾಗಿಂತಲೂ ಖ್ಯಾತ ನಟಿಯಾಗಿದ್ರು ಅವರ ಅಮ್ಮ!

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಟಿ ತನ್ನ ಕುತ್ತಿಗೆ ಮೇಲೆ ರಕ್ತ ಸ್ರಾವವಾಗುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ರು 

ಈ ಫೋಟೋ ನೋಡಿ ಅಭಿಮಾನಿಗಳು ಅಯ್ಯೋ ಎಂದಿದ್ದಾರೆ

ಈ ಫೋಟೋ ನಿಜವಾಗಿಯೂ ಶೂಟಿಂಗ್‌ ಸಮಯದಲ್ಲಿ ತಗೆದ ಫೋಟೋವಾಗಿದೆ

ನಟಿ ಮಾರ್ಡನ್‌ ಲುಕ್‌ನಲ್ಲಿ ಕ್ಯೂಟ್‌ ಆಗಿ ಕಾಣುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

Rashmika Mandanna: ಕಿಚ್ಚ, ರಾಧಿಕಾ, ಶಾನ್ವಿ ಇನ್ಯಾರಿದ್ದಾರೆ? ಈ ಸ್ಯಾಂಡಲ್​ವುಡ್ ಸ್ಟಾರ್​​ಗಳನ್ನು ಫಾಲೋ ಮಾಡ್ತಾರೆ ರಶ್ಮಿಕಾ!