ಕರಣ್ ಜೋಹರ್ ‘ಕಾಫಿ ವಿತ್ ಕರಣ್’ ಶೋಗೆ ನಟಿ ಶ್ರೀದೇವಿ ಪುತ್ರಿಯರಾದ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ಆಗಮಿಸಿದ್ರು

ಕರಣ್ ಜೋಹರ್ ಜೊತೆ ಜಾನ್ವಿ ಹಾಗೂ ಖುಷಿ ಫೋಟೋಗಳಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ

ಕಾಫಿ ವಿತ್ ಕರಣ್ ನ 8 ನೇ ಸೀಸನ್ ನಡೆಯುತ್ತಿದ್ದು, ಕಾರ್ಯಕ್ರಮದ ಪ್ರೋಮೋದಲ್ಲಿ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸೇರಿಕೊಂಡಿದ್ದಾರೆ

ಈ ವೇಳೆ ಮರೂನ್​ ಕಲರ್​​ ಡ್ರೆಸ್​ನಲ್ಲಿ ಜಾನ್ವಿ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ

2024ರಲ್ಲಿ OTTಗೆ ಬರ್ತಿವೆ ಭಾರತದ ಬಿಗ್ ಪಾಪ್ಯುಲರ್ ವೆಬ್ ಸಿರೀಸ್

ಅಕ್ಕನಿಗಿಂತ ನಾನೇನು ಕಡಿಮೆ ಇಲ್ಲ ಎನ್ನುವ ನಟಿ ಖುಷಿ ಕಪೂರ್ ಕೂಡ ಬೋಲ್ಡ್ ಬ್ಯೂಟಿಯಂತೆ ಕಾಣಿಸಿಕೊಂಡಿದ್ದಾರೆ

ಅಕ್ಕ-ತಂಗಿಯ ಬ್ಯೂಟಿಫುಲ್ ಫೋಟೋಸ್ ವೈರಲ್ ಆಗಿದೆ

ದಢಕ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಇನ್ಸ್ಟಾದಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ

ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಜಾನ್ವಿಯ ಲವ್ ಸ್ಟೋರಿ ರಿವಿಲ್ ಆಗಿದೆ

ವಿಮಾನ ದುರಂತದಲ್ಲಿ ಇಬ್ಬರು ಹೆಣ್ಮಕ್ಕಳ ಜೊತೆ ಖ್ಯಾತ ನಟ ಸಾವು

ಕರಣ್ ಶೋ ನಡೆಸುವ ಬಗೆಯೇ ಆಗೇ, ಸೆಲೆಬ್ರೆಟಿಗಳ ಅನೇಕ ಸೀಕ್ರೆಟ್ ಬಾಯ್ಬಿಡಿಸಿದ್ದಾರೆ. ಈ ಶೋಗೆ ಬಂದ ನಟ-ನಟಿಯರು ಸಖತ್ ಸುದ್ದಿಯಾಗಿದ್ದಾರೆ

ನೀವು ಹೆಚ್ಚು ಹೆಚ್ಚಾಗಿ ಫೋನಿನಲ್ಲಿ ಮಾತಾಡೋದು ಯಾರ ಜೊತೆ, ನಿಮಗೆ ಯಾರು ತುಂಬಾ ಕ್ಲೋಸ್ ಎಂಬ ಪ್ರಶ್ನೆಗೆ ಉತ್ತರಿಸಿದ ಜಾನ್ವಿ, ಮೊದಲಿಗೆ ಪಾಪಾ, ಖುಷು ಮತ್ತು ಶಿಖು ಎಂದು ಹೇಳಿದರು

‘ಶಿಖು’ ಎಂದ ಕೂಡಲೇ ಜಾನ್ವಿ ಶಾಕ್ ಆದ್ರು

ಶ್ರೀದೇವಿ ಕಿರಿಯ ಮಗಳು ಖುಷಿ ಕೂಡ ದಿ ಆರ್ಚೀಸ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿನ ಅಭಿನಯದಿಂದ ಭಾರೀ ಮೆಚ್ಚುಗೆ ಕೂಡ ಪಡೆದಿದ್ದಾರೆ

ಹಿರಿಯ ನಟಿ ಸರೋಜಾ ದೇವಿ ಕಾಲ ಬಳಿ ಕುಳಿತು ಗೌರವ ತೋರಿದ ದರ್ಶನ್!