ಜಾನ್ವಿ ಕಪೂರ್ ಇದೀಗ ಸೌತ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಅಮ್ಮನಂತೆ ಸಖತ್ ಆಗಿ ಫಿಟ್ನೆಸ್ ಕಾಪಾಡಿಕೊಂಡಿರುವ ಜಾನ್ವಿ ಡಯೆಟ್ ಸೀಕ್ರೆಟ್ ಗೊತ್ತಾ?
ಅಮ್ಮನಂತೆ ಬ್ಯೂಟಿ ಬಗ್ಗೆ ನಟಿ ಜಾನ್ವಿ ಕಪೂರ್ ಕೂಡ ಹೆಚ್ಚಿನ ಕಾಳಜಿ ವಹಿಸುತ್ತಾರೆ.
ಜಾನ್ವಿ ದಿನ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ.
ಜಾನ್ವಿ ಪ್ರತಿದಿನ ಬೆಳಿಗ್ಗೆ ತನ್ನ ಬ್ರೇಕ್ ಫಾಸ್ಟ್ ಗೆ ಮುನ್ನ ಒಂದು ಚಮಚ ತುಪ್ಪವನ್ನು ತೆಗೆದುಕೊಳ್ಳುತ್ತರೆ.
ತುಪ್ಪ ದೇಹದ ಕೊಬ್ಬನ್ನು ಕರಗಿಸುತ್ತದೆ ಮತ್ತು ಚರ್ಮ, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದ್ರು.
ಬೆಳಗಿನ ಬ್ರೇಕ್ ಫಾಸ್ಟ್ ಆಗಿ ನಟಿ ಜಾನ್ವಿ ಆರೋಗ್ಯಕರ ಮೊಟ್ಟೆಯ ಆಮ್ಲೆಟ್ ತಿನ್ನಲು ಬಯಸುತ್ತಾರಂತೆ.
ಕೆಲವೊಮ್ಮೆ ಆರೋಗ್ಯ ಮತ್ತು ಫಿಟ್ ನೆಸ್ ಗಾಗಿ Intermittent Fasting ಫಾಲೋ ಮಾಡುತ್ತಾರಂತೆ.
‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜಾನ್ವಿ ಕಪೂರ್.
ಜಾನ್ವಿ ಸದ್ಯ ತೆಲುಗಿನಲ್ಲಿ NTR ಅಭಿನಯದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.
69 ವರ್ಷದ ನಟಿ ರೇಖಾ ಸ್ಟೇಜ್ ಅಪಿಯರೆನ್ಸ್
ಗೆ ಎಷ್ಟು ಕೋಟಿ ಚಾರ್ಜ್ ಮಾಡ್ತಾರೆ?
Read more