ಶಾರುಖ್ ಮಗಳ ಸೌಂದರ್ಯಕ್ಕೆ ಯುವಕರು ಫಿದಾ!

ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಸದಾ ಸುದ್ದಿಲ್ಲಿಯೇ ಇರ್ತಾರೆ.

ಧರಿಸೋ ಬಟ್ಟೆ ಮತ್ತು ಬೋಲ್ಡ್ ನೇಚರ್‌ನಿಂದಲೂ ಎಲ್ಲರ ಗಮನ ಸೆಳೆಯುತ್ತಾರೆ.

ಸುಹಾನಾ ಖಾನ್ The Archies ಅನ್ನುವ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಬಿಗ್ ಚಿತ್ರದಲ್ಲಿಯೇ ಬೋಲ್ಡ್ ಆಗಿಯೇ ಕಾಣಿಸಿಕೊಂಡಿರೋದು ವಿಶೇಷವಾಗಿಯೇ ಇದೆ.

ಶಾರುಖ್ ಖಾನ್ ತಮ್ಮ ಪುತ್ರಿ ಹೀರೋಯಿನ್ ಆಗ್ಬೇಕು ಅಂತಲೇ ಬಯಸುತ್ತಿದ್ದರು.

ಸುಹಾನಾ ಖಾನ್ ಸ್ವಲ್ಪ ಜಾಸ್ತಿನೇ ಬೋಲ್ಡ್ ಆಗಿದ್ದಾರೆ.

ಅದೆಷ್ಟು ಅಂದ್ರೆ ಧರಿಸೋ ಬಟ್ಟೆಗಳ ಬಗ್ಗೆ ತಲೆನೇ ಕೆಡಿಸಿಕೊಳ್ಳುವುದಿಲ್ಲ.

ಸುಹಾನಾ ಖಾನ್ ಬೋಲ್ಡ್ ಅನ್ನೋದನ್ನ ತೋರಿಸೋ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ.

ಸುಜೋಯ್ ಘೋಷ್ ನಿರ್ದೇಶನದ ಸಿನಿಮಾದಲ್ಲಿ ಸುಹಾನಾ ಖಾನ್ ಅಭಿನಯಿಸುತ್ತಿದ್ದಾರೆ.

ಒಂದು ಮಗುವಿಗೆ ತಾಯಿಯಾದ್ರೂ ಗ್ಲಾಮರ್​ನಲ್ಲಿ ಟಾಪ್ ಕಾಜಲ್