ಸೀರೆಯಲ್ಲಿ ಹಾಟ್   ಪೋಸ್ ಕೊಟ್ಟ ಶಾರುಖ್ ಮಗಳು!

ಸುಹಾನಾ ಖಾನ್ ಕೊಂಚ ಜಾಸ್ತಿನೇ ಬೋಲ್ಡ್ ಆಗಿದ್ದಾರೆ.

ಶಾರುಖ್ ಮಗಳು ಸುಹಾನಾ ತುಂಬಾ ಮಾದಕವಾಗಿಯೇ ಕಾಣಿಸುತ್ತಾರೆ.

ಈ ಒಂದು ಫೋಟೋ ಶೂಟ್‌ನ ಫೋಟೋಗಳು ಫುಲ್ ವೈರಲ್ ಆಗಿವೆ.

ಸುಹಾನಾ ಖಾನ್ ಸಿನಿಮಾರಂಗಕ್ಕೆ ಬರಬೇಕು ಅನ್ನೊದು ತಂದೆ ಶಾರುಖ್ ಖಾನ್ ಆಸೆ ಆಗಿದೆ.

The Archies ಸಿನಿಮಾ ಮೂಲಕ ಜಬರ್‌ ದಸ್ತ್ ಪಾತ್ರವನ್ನೂ ಮಾಡಿ ಗಮನ ಸೆಳೆದಿದ್ದಾರೆ.

ಸುಹಾನಾ ಖಾನ್ ತಂದೆ ಶಾರುಖ್ ಖಾನ್ ಆಸೆಯಂತೆ ನಟಿ ಕೂಡ ಆಗಿದ್ದಾರೆ.

The Archies ಸಿನಿಮಾವನ್ನ ಜೋಯಾ ಅಖ್ತರ್ ಡೈರೆಕ್ಷನ್ ಮಾಡಿದ್ದಾರೆ.

ಸುಹಾನಾ ಖಾನ್ ಅಭಿನಯದ ಈ ಚಿತ್ರದಲ್ಲಿ ಪರಿಸರ ಕಾಳಜಿ ಕೂಡ ಇದೆ.

1960 ರ ಹಿನ್ನೆಲೆಯ ಈ ಚಿತ್ರ  The Archies ಅಮೆರಿಕನ್ ಕಾಮಿಕ್‌ ಪುಸ್ತಕವನ್ನೆ ಆಧರಿಸಿದೆ.

ಕರಾವಳಿ ಬೆಡಗಿ ಕೈಯಲ್ಲಿ ಸಿನಿಮಾಗಳೇ ಇಲ್ಲ! ಲಂಡನ್ ನಲ್ಲಿ ಪೂಜಾ ವೆಕೇಷನ್