ಬಾಲಿವುಡ್ ಬ್ಯೂಟಿ ಆಲಿಯಾ ಭಟ್
ಚೆಂದದ ಫೋಟೋಶೂಟ್
ಆಲಿಯಾ ಭಟ್ ಗ್ಲಾಮರಸ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ.
ಆಲಿಯಾ ನೆಕ್ ಲೆಸ್ ಚಾಕೊಲೇಟ್ ಕಲರ್ ಡ್ರೆಸ್
ನಲ್ಲಿ ಪೋಸ್ ಕೊಟ್ಟಿದ್ದಾರೆ.
ನಟಿ ಲೇಟೆಸ್ಟ್
ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಆಲಿಯಾ ಅಭಿಮಾನಿಗಳ ಜೊತೆ ಕೂಡ ಟಚ್ನಲ್ಲಿದ್ದಾರೆ.
ಅಲಿಯಾಭಟ್ ಅವರ ಬ್ಯೂಟಿಫುಲ್ ಲುಕ್ ಕೊಟ್ಟ ಸ್ಟಿಲ್ಸ್ ನೆಟ್ಟಿಗರ ಕಣ್ಣುಗಳನ್ನು ಸೆಳೆಯುತ್ತಿದೆ.
ಸರಳವಾದ ಹೇರ್ ಸ್ಟೈಲ್‌ನೊಂದಿಗೆ ನಟಿ ಮುದ್ದಾಗಿ ಕಾಣುತ್ತಾರೆ.
ಆಲಿಯಾ ಭಟ್ ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು.
ನಟಿ ಗಂಗೂಬಾಯಿ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಕೂಡಾ ಮುಡಿಗೇರಿಸಿಕೊಂಡಿದ್ದಾರೆ.
ನಟ ರಣಬೀರ್ ಕಪೂರ್ ಅವರನ್ನು ಮದುವೆ ಆಗಿರುವ ನಟಿ ಆಲಿಯಾ ಭಟ್
.
ಮೃಣಾಲ್ ಠಾಕೂರ್
ಮಸ್ತ್ ಫೋಟೋಶೂಟ್!
ಇಲ್ಲಿದೆ ನೋಡಿ!