ಅಪ್ಪ ಅಮ್ಮನಾದ ಸಂಭ್ರಮದಲ್ಲಿ ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ಹೆಣ್ಣು ಮಗುವಿಗೆ ಜನ್ಮಕೊಟ್ಟ ನಟಿ ದೀಪಿಕಾ ಪಡುಕೋಣೆ

ರಣವೀರ್ ಮತ್ತು ದೀಪಿಕಾ ನಿನ್ನೆ ಸಂಜೆ ಮುಂಬೈನ HN ರಿಲಯನ್ಸ್ ಆಸ್ಪತ್ರೆಗೆ ಹೋಗುತ್ತಿರುವುದು ಕಂಡುಬಂದಿತ್ತು.

ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಮತ್ತು ದೀಪಿಕಾ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ವಿಡಿಯೋ ಹೊರಬೀಳುತ್ತಿದ್ದಂತೆಯೇ ದೀಪಿಕಾ ಡೆಲಿವರಿ ಬಗ್ಗೆ ಊಹಾಪೋಹಗಳು ಎದ್ದಿದ್ದವು.

ಈ ವರ್ಷದ ಫೆಬ್ರವರಿ 28 ರಂದು ದೀಪಿಕಾ ತನ್ನ ಗರ್ಭಧಾರಣೆಯನ್ನು ಘೋಷಿಸಿದ್ದರು

ರಣವೀರ್ ಮತ್ತು ದೀಪಿಕಾ ಕುಟುಂಬದವರು ಕೂಡ ಆಸ್ಪತ್ರೆಯಲ್ಲಿದ್ದಾರೆ.

ಈ ವಿಶೇಷ ಕ್ಷಣಕ್ಕೂ ಮುನ್ನ ಇಬ್ಬರೂ ತಮ್ಮ ಐಷಾರಾಮಿ ಕಾರಿನಲ್ಲಿ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ಬಂದಿದ್ದರು.

ದಂಪತಿಗಳು ಮಗುವನ್ನು ಹೊಂದುವ ಘೋಷಣೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ದೀಪಿಕಾ ಪಡುಕೋಣೆ ಹೆರಿಗೆಗೂ ಮುನ್ನ ಗಣಪತಿಯ ಆಶೀರ್ವಾದ ಪಡೆದಿದ್ದ ನಟಿ