ನಶೆ ಏರಿಸೋ ಮೈಮಾಟದ ಒಡತಿ ದಿಶಾ ಪಟಾನಿ!
ಬಾಲಿವುಡ್‌ನ ಹಾಟ್ ಬ್ಯೂಟಿ ದಿಶಾ ಪಟಾನಿಯ ಲೇಟೆಸ್ಟ್ ಲುಕ್
ಬಾಲಿವುಡ್‌ನ ಬ್ಯೂಟಿ ದಿಶಾ ಪಟಾನಿ ಹಾಟ್ ಫೋಟೋ ವೈರಲ್ ಆಗಿವೆ
ದಿಶಾ ಪಠಾನಿ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.
ದಿಶಾ ಪಟಾನಿ ಇಲ್ಲಿ ಬೋಲ್ಡ್ ಅನಿಸೋ ಲುಕ್ ಅಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಕಾಲಕಾಲಕ್ಕೆ ತಮ್ಮ ಇತ್ತೀಚಿನ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಾರೆ.
ನಟಿ ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ಅಭಿಮಾನಿಗಳನ್ನು ಹುರಿದುಂಬಿಸುತ್ತಾರೆ.
ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಮತ್ತು ವ್ಯವಹಾರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುವ ಮೂಲಕ ತೆಲುಗು ಪ್ರೇಕ್ಷಕರ ಮನ ಕದ್ದಿದ್ದಾರೆ ಈ ಚೆಲುವೆ.
ನಟಿ ಶಾರ್ಟ್ ಹಾಗೂ ಬಿಕಿನಿ ಧರಿಸಿಯೇ ಹೆಚ್ಚಾಗಿ ಫೋಟೋಶೂಟ್ ಕೂಡಾ ಮಾಡಿಸಿಕೊಳ್ಳುತ್ತಾರೆ.
ಕಂಗುವಾ ಸಿನಿಮಾದಲ್ಲಿ ನಟಿ ದಿಶಾ ಪಟಾನಿ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.