ಸ್ಟಾರ್ ನಟಿಯನ್ನೇ ಹರಾಜಿಗಿಟ್ಟಿದ್ದ ಪತಿ, ಅದೂ ಕೂಡ ಸ್ನೇಹಿತರ ಜೊತೆ ರಾತ್ರಿ ಕಳೆಯೋಕೆ!
ಆ ಸ್ಟಾರ್ ಹೀರೋಯಿನ್ ಹೆಸರು ಕರಿಷ್ಮಾ ಕಪೂರ್, ಕರೀನಾ ಕಪೂರ್ ಅವರ ಅಕ್ಕ.
90 ರ ದಶಕದಲ್ಲಿ, ಈಕೆಯ ಕ್ರೇಜ್ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು.
ಈ ಬ್ಯೂಟಿ ಸಿನಿಮಾದಲ್ಲಿದ್ರೆ ಸಾಕು ಜನ ಸಿನಿಮಾ ನೋಡೋಕೆ ಸಾಗರದಂತೆ ಬರುತ್ತಿದ್ರು.
ಕರಿಷ್ಮಾ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು.
ಆದರೆ ಹಿತಾಸಕ್ತಿಗಳ ಘರ್ಷಣೆಯಿಂದಾಗಿ, ಅವರು ಮದುವೆಗೆ ಮುಂಚೆಯೇ ಬೇರ್ಪಟ್ಟರು.
ಈ ಸುಂದರಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು.
11 ವರ್ಷಗಳ ದಾಂಪತ್ಯದ ನಂತರ ಇಬ್ಬರ ನಡುವಿನ ಘರ್ಷಣೆಯಿಂದಾಗಿ ವಿಚ್ಛೇದನ ಪಡೆದರು.
ಸಂಜಯ್ ಕಪೂರ್ ಒಳ್ಳೆಯ ವ್ಯಕ್ತಿಯಲ್ಲ. ತನ್ನನ್ನು ತುಂಬಾ ಹಿಂಸಿಸುತ್ತಾನೆ ಎಂದು ನಟಿ ಹೇಳಿಕೊಂಡಿದ್ದರು.
ಒಂದು ಹಂತದಲ್ಲಿ ಅವನು ನಟಿಯನ್ನು ಹರಾಜು ಹಾಕಿದ್ದರಂತೆ.
ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರೊಂದಿಗೆ ರಾತ್ರಿ ಕಳೆಯಬೇಕು ಅಂತ ಒತ್ತಾಯಿಸಿದ್ರಂತೆ.