ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ಬಾಲಿವುಡ್ ನಟಿ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಜಾನ್ವಿ ಕಪೂರ್ ಎಲ್ಲರ ಗಮನ ಸೆಳೆದಿದ್ದಾರೆ.

ಜಾನ್ವಿ ಕಪೂರ್ ತಮ್ಮ ಇನ್ಸ್ಟಾದಲ್ಲಿ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಶೈನಿಂಗ್ ಡ್ರೆಸ್ ತೊಟ್ಟು ಬ್ಯೂಟಿಫುಲ್ ಆಗಿ ಜಾನ್ವಿ ಮಿಂಚಿದ್ದಾರೆ.

ಅನಂತ್ - ರಾಧಿಕಾ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ಜಾನ್ವಿ ಕಪೂರ್ ಕೂಡ ಸ್ಟೇಜ್ ಪರ್ಫಾಮೆನ್ಸ್ ನೀಡಿದ್ದರು.

ಧಡಕ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಕೆಲ  ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

ಆದರೆ ತೆಲುಗಿನಲ್ಲಿ ನಟಿಸಲು ಶ್ರೀದೇವಿ ಮಗಳು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

ಜಾನ್ವಿ ಕಪೂರ್ ಒಟ್ಟು ಆಸ್ತಿಯ ನಿವ್ವಳ ಮೌಲ್ಯ ರೂ. 82 ಕೋಟಿ ಇದೆ.

ಮಗ-ಸೊಸೆಯ ದಾಂಪತ್ಯ ಏಳಿಗೆಗಾಗಿ ವಿಶ್ವಾಂಭರಿ ಸ್ತುತಿ ನೃತ್ಯ ಮಾಡಿದ ನೀತಾ ಅಂಬಾನಿ!