ಕರೀನಾ ಬೋಲ್ಡ್ ಫೋಟೋಗೆ ಪಡ್ಡೆ ಹುಡುಗರು ಫಿದಾ!

ಬಾಲಿವುಡ್‌ ನಟಿ ಕರೀನಾ ಕಪೂರ್ ಅತ್ಯುತ್ತಮ ಫ್ಯಾಶನ್ ಸೆನ್ಸ್ ಹೊಂದಿದ್ದಾರೆ.

ಬೇಬೋ ಕರೀನಾ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಕರೀನಾ ಕಪೂರ್ ಖಾನ್ ಅವರಿಗೆ 43 ವರ್ಷ ವಯಸ್ಸಾಗಿದೆ.

ಆದ್ರೂ ಯಂಗ್ ಬ್ಯೂಟಿಗಳಿಗೆ ನಟಿ ಸೆಡ್ಡು ಹೊಡೆಯುವಂತೆ ಬ್ಯೂಟಿ ಕಾಪಾಡಿಕೊಂಡಿದ್ದಾರೆ.

ಕರೀನಾ ಕಪೂರ್ ಖಾನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಕರೀನಾ ಕಪೂರ್ 2000 ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ  ಮಾಡಿದ್ದಾರೆ.

ರೆಫ್ಯೂಜಿ’ ಚಿತ್ರದಲ್ಲಿ ಕರೀನಾ ಕಪೂರ್ ಅವರ ನಟನೆಯನ್ನು ಹೆಚ್ಚು ಪ್ರಶಂಸಿಸಲಾಯಿತು.

ಈ ಚಿತ್ರದಲ್ಲಿನ ಅವರ ನಟನೆಗಾಗಿ ಅವರಿಗೆ ‘ಫಿಲ್ಮ್‌ಫೇರ್ ಅತ್ಯುತ್ತಮ ಚೊಚ್ಚಲ’ ಪ್ರಶಸ್ತಿಯನ್ನು ನೀಡಲಾಯಿತು.

ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಕರೀನಾ ಒಬ್ಬರಾಗಿದ್ದಾರೆ.

ಹಳದಿ ಚಿಟ್ಟೆಯಂತೆ ಕಂಡ ಕಾಜಲ್