ಗುಡ್‌ನ್ಯೂಸ್! ತಾಯಿಯಾಗ್ತಿದ್ದಾರಾ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್!

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬಾಲಿವುಡ್‌ನ ಬ್ಯೂಟಿಫುಲ್ ಸೆಲೆಬ್ರಿಟಿ ಜೋಡಿ.

2021ರ ಡಿಸೆಂಬರ್‌ನಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದ್ವೆಯಾದ್ರು.

ರಾಜಸ್ಥಾನದಲ್ಲಿ ನಡೆದ ಈ ಜೋಡಿಯ ಮದ್ವೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು.

ಮದ್ವೆಯಾಗಿ 2 ವರ್ಷವಾದ್ರೂ ಈ ದಂಪತಿಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿರಲಿಲ್ಲ.

ಹೌದು.. ಕತ್ರಿನಾ ಹಾಗೂ ವಿಕ್ಕಿಕೌಶಲ್ ಜೋಡಿಯು ಸದ್ಯ ಲಂಡನ್ ಪ್ರವಾಸದಲ್ಲಿದೆ.

ಈ ವೇಳೆ ವಿಕ್ಕಿ ಅವರು ಕತ್ರಿನಾ ಅವರಿಗೆ ರಕ್ಷಕನಂತೆ ಹಿಂದೆ ಸಾಗುವ ರೀತಿಯನ್ನು ಫ್ಯಾನ್ಸ್ ಕೊಂಡಾಡಿದ್ದಾರೆ.

ಇದೇ ವೇಳೆ ಕೆಲವರು ಕತ್ರಿನಾ ಕೈಫ್ ಅವರನ್ನು ನೋಡಿ, ಅವರು ಗರ್ಭಿಣಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಇಬ್ಬರು ಕೂಡ ಲಂಡನ್‌ನಲ್ಲಿ ಹಾಯಾಗಿ ದಿನ ಕಳೆಯುತ್ತಿದ್ದಾರೆ.

ಸದ್ಯ ಕತ್ರಿನಾ ಅಭಿಮಾನಿಗಳು ನಟಿ ಗುಡ್‌ನ್ಯೂಸ್ ನೀಡಲಿ ಎಂದೇ ಕಾಯುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ತೊಟ್ಟ 140 ಕ್ಯಾರೆಟ್ ಡೈಮೆಂಡ್ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ?