ಖುಷಿ ಕಪೂರ್ ಗ್ಲಾಮರ್ ನಲ್ಲಿ ಅಕ್ಕ ಜಾನ್ವಿಗಿಂತ ಮುಂದಿದ್ದಾರೆ.
ಬಾಲಿವುಡ್ ನಟಿ ಖುಷಿ ಕಪೂರ್ ಸಿಕ್ಕಾಪಟ್ಟೆ ಗ್ಲಾಮರಸ್.
ಖುಷಿ ಕಪೂರ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಗುಲಾಬಿ ಬಣ್ಣದ ಸೀರೆಯಲ್ಲಿ "ದೇಸಿ ಬಾರ್ಬಿಯಂತೆ" ಕ್ಯೂಟ್ ಆಗಿ ಕಾಣಿಸುತ್ತಾರೆ.
ಖುಷಿ ಸೀರೆ ಉಡುವುದು ತುಂಬಾ ಅಪರೂಪ. ಸೀರೆಯಲ್ಲಿ ಮತ್ತಷ್ಟು ಹೈಟ್ ಕಾಣುತ್ತಾರೆ.
ಖುಷಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ತಾಜಾ ಗುಲಾಬಿ ಬಣ್ಣದ ಸೀರೆಯಲ್ಲಿ ಮ್ಯಾಚಿಂಗ್ ಬ್ಲೌಸ್ ಧರಿಸಿ.. ಆಕರ್ಷಕವಾಗಿದ್ದಾಳೆ.
ಖುಷಿ ಕಪೂರ್ ನಟಿಯಾಗಿ ಕರಣ್ ಜೋಹರ್ ಬ್ಯಾನರ್ ನಲ್ಲಿ ಎಂಟ್ರಿ ಕೊಡಲಿದ್ದಾರೆ.
ಬಾಲಿವುಡ್‌ನಲ್ಲಿ ಖುಷಿಯಾಗಿ ನಟಿಸಲಿರುವ ಖುಷಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ನಟಿಯ ಸ್ಟೈಲಿಷ್ ಲುಕ್ ಹಾಗೂ ಫಿಟ್ನೆಸ್ ಎಂಥವರನ್ನೂ ಬೆರಗುಗೊಳಿಸುತ್ತದೆ.