50 ವರ್ಷದಲ್ಲೂ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಾರೆ ಮಲೈಕಾ
ಬಾಲಿವುಡ್ ನ ಖ್ಯಾತ ರೂಪದರ್ಶಿ ಹಾಗೂ ನಟಿ ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ.
ನಟಿ ಫಿಟ್ನೆಸ್, ಸ್ಟೈಲ್ ನೋಡಿದರೆ 50 ವರ್ಷ ವಯಸ್ಸು ಎಂದು ನಂಬಲು ಸಾಧ್ಯಾನೆ ಇಲ್ಲ.
ಮಲೈಕಾ ಅರೋರಾ ತಮ್ಮ ದೇಹವನ್ನ ತುಂಬಾ ಚೆನ್ನಾಗಿಯೇ ಮೆಂಟೇನ್ ಮಾಡಿದ್ದಾರೆ.
ಸುಂದರವಾಗಿಯೇ ಕಾಣಿಸಲು ನಿತ್ಯವೂ ಯೋಗ-ವರ್ಕೌಟ್ ಅಂತ ಅಭ್ಯಾಸ ಮಾಡುತ್ತಾರೆ.
ನಟಿ ಹಾಗಾಗಿಯೇ ಎಂತಹ ಬಟ್ಟೆ ತೊಟ್ಟರು ಮಲೈಕಾ ಬೋಲ್ಡ್ ಆಗಿಯೇ ಹೊಳೆಯುತ್ತಾರೆ.
ಮಲೈಕಾ ಹಾಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖ್ಯಾತ ನಟಿ ಮಲೈಕಾ ಅರೋರಾ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್.
ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್ ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ.
ಮಲೈಕಾ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ.
ಜಾನ್ವಿಯ ಮುದ್ದು ತಂಗಿ! ಅಮ್ಮ ಶ್ರೀದೇವಿಯಂತೆ ನೀಳ ಸುಂದರಿ
ಇಲ್ಲಿದೆ ಓದಿ.