ಮಲೈಕಾ ಬೋಲ್ಡ್ ಫೋಟೋ ಶೂಟ್‌!

ಮಲೈಕಾ ಮಿಡಿ ಡ್ರೆಸ್ ನೋಡಿ ಕಾಲೆಳೆದ ನೆಟ್ಟಿಗರು

ಮಲೈಕಾ ಈ ಬೋಲ್ಡ್ ಫೋಟೋ ಶೂಟ್‌ನಲ್ಲಿ ಹೆಚ್ಚು ಕಾಂಪ್ಲಿಮೆಂಟ್‌ಗಳೇ ಬಂದಿವೆ.

ಬಾಲಿವುಡ್‌ ನಟಿ ಮಲೈಕಾ ಅರೋರಾ ವಯಸ್ಸು ಎಷ್ಟು?

ಮಲೈಕಾ ಅರೋರಾ ತಮ್ಮ ಹೊಸ ಫೋಟೋ ಶೂಟ್‌ನ ಫೋಟೋ ಹಂಚಿಕೊಂಡಿದ್ದಾರೆ.

ಮಲೈಕಾ ಈ ಒಂದು ಫೋಟೋ ಶೂಟ್‌ನಲ್ಲಿ ಪುಟ್ಟ ಡ್ರೆಸ್ ಕೂಡ ತೊಟ್ಟಿದ್ದಾರೆ.

ಕಪ್ಪು ಮತ್ತು ಬಿಳುಪು ಉಡುಗೆಯಲ್ಲಿ ಮಲೈಕಾ ಬೋಲ್ಡ್ ಪೋಸ್ ಕೂಡ ಕೊಟ್ಟಿದ್ದಾರೆ.

ಮಲೈಕಾ ಅರೋರಾ ತಮ್ಮ ದೇಹವನ್ನ ತುಂಬಾ ಚೆನ್ನಾಗಿಯೇ ಮೆಂಟೇನ್ ಮಾಡಿದ್ದಾರೆ.

ಸುಂದರವಾಗಿಯೇ ಕಾಣಿಸಲು ನಿತ್ಯವೂ ಯೋಗ-ವರ್ಕೌಟ್ ಅಂತ ಅಭ್ಯಾಸ ಮಾಡುತ್ತಾರೆ.

ಮಲೈಕಾ ಅರೋರಾ ಅದ್ಯಾಕೋ ಇತ್ತೀಚಿಗೆ ಸಿನಿಮಾದಿಂದ ದೂರವೇ ಉಳಿದಿದ್ದಾರೆ.

 ಕನ್ನಡದ ಚೆಲುವೆ ಶ್ರೀಲೀಲಾ ಕಪ್ಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.