ಬಿಕಿನಿ ತೊಟ್ಟ ಫೋಟೋ ಹಂಚಿಕೊಂಡ ಕೆಜಿಎಫ್ ಹುಡುಗಿ ಮೌನಿ ರಾಯ್

ಮೌನಿ ತಮ್ಮ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ ಗಳಿಂದಲೇ ಖ್ಯಾತರಾದವರು.

ಬಿಕಿನಿಯಲ್ಲಿ ಮೌನಿ ರಾಯ್ ಸಖತ್ ಹಾಟ್ ಆಗಿ  ಪೋಸ್ ನಿಡಿದ್ದಾರೆ

KGF ಚೆಲುವೆ ಮೌನಿ ರಾಯ್ ಬೀಚ್ ಡ್ರೆಸ್ ನಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸುತ್ತಿದ್ದಾರೆ.

ನಟಿ ತಮ್ಮ ಸೌಂದರ್ಯದ ಮೂಲಕವೇ ಮೌನಿ ರಾಯ್ ಸದ್ದು ಮಾಡುತ್ತಿರುತ್ತಾರೆ.

ನಾಗಿನ್ ಧಾರಾವಾಹಿಯ ಮೂಲಕವೇ ಲಕ್ಷಾಂತರ ಮಂದಿಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸಖತ್ ಬೋಲ್ಡ್ ಆಗಿರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಮೌನಿ KGF ಸಿನಿಮಾದಲ್ಲಿ `ಗಲಿ ಗಲಿ‘ ಎಂಬ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಿದ್ದರು.

ನಟಿ ನಿರಂತರ ಸಿನಿಮಾ, ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದು ಮಧ್ಯೆ ವೆಕೇಷನ್ ಕೂಡಾ ಎಂಜಾಯ್ ಮಾಡುತ್ತಾರೆ.

ಮೌನಿ ಯಾವಾಗಲೂ Instagram ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾ ಮಹಿಳೆ ಸ್ಪರ್ಧೆ!