ಮುದುಕಿ, ಮದುವೆ ಆಗಲ್ವಾ ಎಂದ ನೆಟ್ಟಿಗನಿಗೆ ಸಖತ್ ತಿರುಗೇಟು ಕೊಟ್ಟ ನಟಿ
ನಟಿ ಶಿಲ್ಪಾ ಶೆಟ್ಟಿ ಅವರ ಏಕೈಕ ಸಹೋದರಿ ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 45 ವರ್ಷ.
ನಟಿ ಮದುವೆಯಾಗದೆ ಸಿಂಗಲ್ ಆಗಿರುವ ಬಗ್ಗೆ ನೆಟ್ಟಿಗರ ಹೇಟ್ ಕಮೆಂಟ್ ವೈರಲ್ ಆಗಿದೆ
ಟ್ರೋಲಿಗರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ ಈ ಚೆಲುವೆ.
ಮದುವೆಯಾಗುವುದು ನನ್ನ ಜೀವನದಲ್ಲಿ ನನ್ನ ಏಕೈಕ ಉದ್ದೇಶವಲ್ಲ ಎಂದಿದ್ದಾರೆ.
ಟ್ರೋಲಿಗರಿಗೆ ನಿಮಗೆ ಹೇಳಲು ಏನೂ ಇಲ್ಲದಿದ್ದರೆ, ಸುಮ್ಮನಿರಿ ಎಂದಿದ್ದಾರೆ ಶಮಿತಾ.
ಬಿಗ್ ಬಾಸ್ 15 ರ ನಂತರ, ಶಮಿತಾ ಕೆಲವು OTT ಶೋಗಳಲ್ಲಿ ಕಾಣಿಸಿಕೊಂಡರು.
ಶಮಿತಾ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಶಮಿತಾ ಶೆಟ್ಟಿ ತನ್ನ ಮೊದಲ ಬಾಯ್ ಫ್ರೆಂಡ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದರು.
ಈ ಭೀಕರ ಘಟನೆಯಿಂದ ಶಮಿತಾ ಎಂದೂ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಯಾವ ಹೀರೋಯಿನ್ಗೂ ಸೋಲದ ಶಾರುಖ್ ಪ್ರಿಯಾಂಕಾಗೆ ಸೋತರಾ?
ಇಲ್ಲಿದೆ ಓದಿ.