ಈ ಕರಾವಳಿ ಬ್ಯೂಟಿಗೆ ವಯಸ್ಸೇ ಆಗಲ್ಲ! 50ರ ಆಸುಪಾಸಿನಲ್ಲೂ ಸೌಂದರ್ಯಕ್ಕೆ ಬರವಿಲ್ಲ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ ಬಿಡಿ.

ಈ ನಟಿಗೆ 40 ವರ್ಷದ ದಾಟಿದೆ. ಆದರೆ ಎಲ್ಲೂ ಆ ಸುಳಿವೂ ಕಾಣೋದಿಲ್ಲ.

ಸೌಂದರ್ಯವನ್ನ ಅಷ್ಟು ಚೆನ್ನಾಗಿಯೇ ಮೆಂಟೇನ್ ಮಾಡಿರೋ ಈ ಬೆಡಗಿಯ ಹೊಸ ಫೊಟೋ ಹೆಚ್ಚು ಗಮನ ಸೆಳೆಯುತ್ತಿವೆ.

ಬಾಲಿವುಡ್‌ನ ನಾಯಕಿ ನಟಿ ಶಿಲ್ಪಾ ಶೆಟ್ಟಿ ಹೊಸ ರೀತಿಯ ಬ್ಲ್ಯಾಕ್ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹೊಳೆಯುತ್ತಿದ್ದಾರೆ.

ನಾಯಕಿ ಶಿಲ್ಪಾ ಶೆಟ್ಟಿ ಕಪ್ಪು ಬಣ್ಣದ ಕಾಸ್ಟೂಮ್‌ನಲ್ಲೂ ಅದ್ಭುತವಾಗಿಯೇ ಕಾಣಿಸುತ್ತಾರೆ.

ತಮ್ಮ ದೇಹದ ಸೌಂದರ್ಯವನ್ನ ಕೂಡ ಈ ಒಂದು ವಿಶೇಷ ಡಿಸೈನ್ಡ್‌ ಉಡುಪಿನಲ್ಲಿ ಪ್ರದರ್ಶಿಸಿದಂತೇನೂ ಕಾಣಿಸುತ್ತಿದೆ.

ಶಿಲ್ಪಾ ಶೆಟ್ಟಿ ಈ ವಯಸ್ಸಿನಲ್ಲೂ ಎಲ್ಲರೂ ನಾಚುವಂತೆ ಇದ್ದಾರೆ.

50 ರ ಆಸು-ಪಾಸಿರೋ ಈ ಬೆಡಗಿಯ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ ನೋಡಿ.

ಗಂಡು ಮಕ್ಕಳಷ್ಟೇ ಅಲ್ಲ, ಹೆಣ್ಣುಮಕ್ಕಳೂ ಶಿಲ್ಪಾ ಸೌಂದರ್ಯಕ್ಕೆ ಕಳೆದೇ ಹೋಗುತ್ತಾರೆ ನೋಡಿ.