ಬೋಲ್ಡ್ ಆಗಿ ಬೀಚ್ ಫೋಟೋಸ್ ಶೇರ್ ಮಾಡಿದ 43ರ ನಟಿ.

ಹಿಂದಿ ಕಿರುತೆರೆ ನಟಿ ಹಾಗೂ ಬಾಲಿವುಡ್ ಚೆಲುವೆ ಶ್ವೇತಾ ತಿವಾರಿ ಸಖತ್ ಬೋಲ್ಡ್.

ಬ್ಲ್ಯಾಕ್ ಶಾರ್ಟ್ಸ್ ಹಾಗೂ ಟಾಪ್ ವೇರ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ

ಗಾಗಲ್ಸ್ ಧರಿಸಿ ಬೀಚ್ ವೈಬ್ ಎಂಜಾಯ್ ಮಾಡಿದ ನಟಿಯ ಫೋಟೋಸ್ ಸಖತ್ ಆಗಿವೆ.

ಹಾಟ್ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಚೆಲುವೆ ಶ್ವೇತಾ ತಿವಾರಿ  

ನಟಿ ಗಾಗಲ್ಸ್ ಧರಿಸಿಕೊಂಡು ನೀಲ ನೀರಿನ ಹಿನ್ನೆಲೆಯಲ್ಲಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ.

ಲುಕ್ ನೋಡಿದ ಪಡ್ಡೆ ಹುಡುಗರು 43ರಲ್ಲಿ ಇಷ್ಟೊಂದು ಬೋಲ್ಡ್ ಅವತಾರಾನಾ ಎಂದು ಕಮೆಂಟ್ ಮಾಡಿದ್ದಾರೆ.

43ರ ಹರೆಯದಲ್ಲೂ ನಟಿಯರಿಗೆ ಸಖತ್ ಆಗಿ ಕಾಂಪೀಟ್ ಮಾಡುವ ಸಾಮರ್ಥ್ಯ ಶ್ವೇತಾ ತಿವಾರಿಗೆ ಇದೆ.

ಕೇವಲ 12 ವರ್ಷದವಳಿದ್ದಾಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಶ್ವೇತಾ ತಿವಾರಿ

ನಟಿ ತನ್ನ ಮಾಜಿ ಪತಿ ರಾಜಾ ಚೌಧರಿ ಜೊತೆಗಿನ ಸಂಬಂಧದಿಂದ ಭಾರೀ ಸುದ್ದಿ ಆಗಿದ್ರು. 

ಶರ್ಟ್ ಬಟನ್ ಓಪನ್ ಮಾಡಿ ಹಾಟ್ ಪೋಸ್ ಕೊಟ್ಟ ಕಣ್ಸನ್ನೆ ಚೆಲುವೆ