ಶ್ರೀದೇವಿ ಸತ್ತಿದ್ದು ಹೇಗೆ? ಆ ರಾತ್ರಿ ನಡೆದಿದ್ದೇನು?
5 ವರ್ಷಗಳ ಬಳಿಕ ಬೋನಿ ಕಪೂರ್ ಬಿಚ್ಚಿಟ್ಟ ರಹಸ್ಯ!
ಬಾಲಿವುಡ್ನ ಬಲು ಸುಂದರಿ ನಟಿ ಶ್ರೀದೇವಿ ಸಾವು ಇಂದಿಗೂ ಮಿಸ್ಟರಿ ಆಗಿಯೇ ಉಳಿದಿದೆ.
24 ಫೆಬ್ರವರಿ 2018, ಈ ದಿನವನ್ನು ಬಾಲಿವುಡ್ ಎಂದಿಗೂ ಮರೆಯುವುದಿಲ್ಲ
ಬಾಲಿವುಡ್ ‘ಚಾಂದಿನಿ’ ಅಂದರೆ ಶ್ರೀದೇವಿ ಜಗತ್ತಿಗೆ ವಿದಾಯ ಹೇಳಿದ ದಿನ ಅದು.
ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್ ಗೆ ಇದೆಯಾ ಪರ್ಮಿಷನ್?
ಇಲ್ಲಿದೆ ನೋಡಿ!
ಶ್ರೀದೇವಿ ಸತ್ತಿದ್ದು ಹೇಗೆ ಎಂಬ ಪ್ರಶ್ನೆ 5 ವರ್ಷ ಕಳೆದರೂ ಜನರ ಮನದಲ್ಲಿ ಹಾಗೇ ಇದೆ.
ಶ್ರೀದೇವಿ ಅವರ ನಿಧನದ ಕಾರಣವನ್ನು ಸ್ವತಃ ಪತಿ ಹಾಗೂ ಚಿತ್ರ ನಿರ್ಮಾಪಕ ಬೋನಿ ಕಪೂರ್ ಬಹಿರಂಗಪಡಿಸಿದ್ದಾರೆ.
ಸಾಯುವ ಸಮಯದಲ್ಲಿಯೂ ಸಹ, ಶ್ರೀದೇವಿ ಅವರು ಡಯಟ್ನಲ್ಲಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.
ಮದುವೆಯಾದಾಗಿನಿಂದ ಶ್ರೀದೇವಿಗೆ ಬ್ಲ್ಯಾಕ್ ಔಟ್ ಸಮಸ್ಯೆ ಜೊತೆಗೆ ಲೋ ಬಿಪಿ ಸಮಸ್ಯೆ ಇತ್ತು
ಶೂಟಿಂಗ್ ವೇಳೆ ಶ್ರೀದೇವಿ ಬಾತ್ ರೂಂನಲ್ಲಿ ಮೂರ್ಛೆ ಬಿದ್ದಿದ್ರು.
ನಟಿ ಖುಷ್ಬೂ ಕಾಲು ತೊಳೆದು ನಾರಿ ಪೂಜೆ!
ಇಲ್ಲಿದೆ ನೋಡಿ!