'ಬೃಂದಾವನ' ಹೀರೋ ಬದಲಾಗಿದ್ದ 'ವಿಶ್ವ' ರಹಸ್ಯ!

ಬೃಂದಾವನ ಧಾರಾವಾಹಿ 167 ಎಪಿಸೋಡ್‌ಗೆ ಮುಕ್ತಾಯವಾಗಿದೆ

ಈ ಬಗ್ಗೆ ಜನ ಹಲವಾರು ಪ್ರಶ್ನೆಯನ್ನು ಬೃಂದಾವನ ತಂಡದ ಜೊತೆ ಕೇಳಿದ್ದಾರೆ

ಹೀಗಾಗಿ ತಂಡ ಜನರ ಪ್ರಶ್ನೆಗೆ ಉತ್ತರಿಸಿದೆ

ಬೃಂದಾವನ ಧಾರಾವಾಹಿ ಸಾವಿರ ಎಪಿಸೋಡ್‌ನ ಕಥೆಯಾಗಿತ್ತಂತೆ ಆದರೆ ಟೆಕ್ನಿಕಲ್‌ ಸಮಸ್ಯೆಯಿಂದ ನಿಲ್ಲಿಸಬೇಕಾಯಿತು ಎಂದಿದೆ

ಮೊದಲ ಹೀರೋ ವಿಶ್ವ ಅವರನ್ನು ತೆಗೆಯಲು ಕಾರಣವೇನು ಎಂದು ಅಭಿಮಾನಿಗಳು ಕೇಳಿದ್ರು

ಈ ಪ್ರಶ್ನೆಗೆ ತಂಡ ರಹಸ್ಯಕರ ಉತ್ತರವನ್ನು ನೀಡಿದೆ

ವಿಶ್ವ ಅವರಿಗೆ ಆರೋಗ್ಯದ ಸಮಸ್ಯೆಯಾಗಿತ್ತು, 

ಮದುಮಗನ ಗೆಟಪ್‌ನಲ್ಲಿ ವಿಶ್ವ ತುಂಬಾ ವೀಕ್‌ ಆಗಿ ಕಾಣುತ್ತಿದ್ದರು

ಹೀಗಾಗಿ ವಿಶ್ವ ಅವರನ್ನು ತೆಗೆಯಬೇಕಾಯಿತು ಎಂದಿದೆ 

Krithi Shetty: ತಾಯಿಯಾಗಲಿದ್ದಾರಾ 20 ವರ್ಷದ ನಟಿ ಕೃತಿ ಶೆಟ್ಟಿ? ಇದೇನಿದು ವೈರಲ್ ಸುದ್ದಿ?