ತ್ರಿವರ್ಣದಲ್ಲಿ ಕಂಗೊಳಿಸಿದ ಕಟ್ಟಡಗಳು!

ರಾಷ್ಟ್ರ ರಾಜಧಾನಿಯಲ್ಲಿರುವ ಭಾರತೀಯ ವಾಯುಪಡೆಯ ಪ್ರಧಾನ ಕಛೇರಿ

ವಾರಣಾಸಿ ರೈಲ್ವೇ ನಿಲ್ದಾಣ

ತ್ರಿವರ್ಣದಲ್ಲಿ ಕಂಗೊಳಿಸಿದ ಹೈದರಾಬಾದ್‌ನ ಚಾರ್ಮಿನಾರ್

ಕೊಯಮತ್ತೂರಿನ ಮೀಡಿಯಾ ಟ್ರೀ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಕ್ಲಾಕ್ ಟವರ್

ಕುತುಬ್ ಮಿನಾರ್

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್

ಬೆಂಗಳೂರಿನ ವಿಧಾನಸೌಧ

ಕೋಲ್ಕತ್ತಾ ಹೈಕೋರ್ಟ್