ಕರ್ನಾಟಕ ಕ್ರಶ್ ರುಕ್ಮಿಣಿ ವಸಂತ್ಗೆ ತೆಲುಗಿನಲ್ಲಿ ಬಂಪರ್ ಆಫರ್ಸ್

ಸಪ್ತ ಸಾಗರದಾಚೆ ಎಲ್ಲೋ ನಟಿಗೆ ತೆಲುಗಿನಲ್ಲಿ ಸಾಲು ಸಾಲು ಅವಕಾಶ

ಬಘೀರ ಸಿನಿಮಾ ಮೂಲಕ ರಂಜಿಸಲು ಸಿದ್ಧವಾಗಿರುವ ರುಕ್ಮಿಣಿ ವಸಂತ್

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಟನೆಗೆ ಭಾರೀ ಮೆಚ್ಚುಗೆ

ಪ್ರಿಯಾ ಪಾತ್ರದಲ್ಲಿ ಕ್ಯೂಟ್ ಆಗಿ ನಟಿಸಿದ್ದ ರುಕ್ಮಿಣಿ ವಸಂತ್

ನಿಖಿಲ್ ಹೀರೋ ಆಗಿ ನಟಿಸುತ್ತಿರುವ ಸಿನಿಮಾದೊಂದಿಗೆ ಟಾಲಿವುಡ್ಗೆ ಎಂಟ್ರಿ

ಎನ್​​ಟಿಆರ್ ಜೊತೆ ರೊಮ್ಯಾನ್ಸ್ ಮಾಡೋ ಚಾನ್ಸ್

ಎನ್​​​ಟಿಆರ್, ಪ್ರಶಾಂತ್ ನೀಲ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಹೀರೋಯಿನ್

ತೆಲುಗಿನ ಮಾಸ್ ರಾಜ ರವಿತೇಜಗೆ ರುಕ್ಮಿಣಿ ವಸಂತ್ ಜೋಡಿ

ಶಿವಕಾರ್ತಿಕೇಯನ್‌ ಮುಂದಿನ ಸಿನಿಮಾ ಎಸ್‌ಕೆ23ಗೆ ನಾಯಕಿ ರುಕ್ಮಿಣಿ ವಸಂತ್

Actor Darshan: ಜಾಮೀನು ಅರ್ಜಿ ವಿಚಾರಣೆ ಮುನ್ನವೇ ನಟ ದರ್ಶನ್​ಗೆ ಗುಡ್‌ನ್ಯೂಸ್; ಈ ಕೇಸ್​​​ನಲ್ಲಿ ಕ್ಲೀನ್‌ಚಿಟ್ ಸಾಧ್ಯತೆ!