ಅಮೆಜಾನ್‌ ಆರ್ಡರ್ ಬಾಕ್ಸ್‌ನಲ್ಲಿ ಬುಸ್ ಬುಸ್ ನಾಗ!

ಬೆಂಗಳೂರು, ಸರ್ಜಾಪುರ ನಿವಾಸಿ ತಾನ್ವಿ ಎಂಬವರು ವೀಡಿಯೋ ಗೇಮ್ ಕಂಟ್ರೋಲರ್‌ನ್ನು ಆರ್ಡರ್‌ ಮಾಡಿದ್ರಂತೆ

ಕಳೆದ ಭಾನುವಾರ  ಅಮೆಜಾನ್ ಡೆಲಿವರಿ ಬಾಯ್‌ ಪಾರ್ಸಲ್ ಡೆಲಿವರಿ ಮಾಡಿದ್ದಾರಂತೆ

ಪಾರ್ಸಲ್ ಓಪನ್ ಮಾಡಿದ್ರೆ ಬಾಕ್ಸ್‌ನಿಂದ ನಾಗರ ಹಾವು ಹೊರಬಂದಿದೆ

ಹಾವು ಹೊರಬರುವ ದೃಶ್ಯವನ್ನು ತಾನ್ವಿ ಚಿತ್ರಿಕರಿಸಿ, ಎಕ್ಸ್ ಮೂಲಕ ಅಮೆಜಾನ್‌ನ ಟ್ಯಾಗ್ ಮಾಡಿ ವಿಷಯ ತಿಳಿಸಿದ್ದಾರೆ

ವೀಡಿಯೋ ಗೇಮ್ ಕಂಟ್ರೋಲರ್ ಪಾರ್ಸಲ್ ಬಾಕ್ಸ್‌ನಲ್ಲಿ ಹಾವು ಹೊರಬರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ

Zodiac Signs: ಈ 3 ರಾಶಿಗಳ ಜನರು ತುಂಬಾನೇ ಒಳ್ಳೆಯವರಂತೆ!