ನೂಡಲ್ಸ್ ಪ್ರೀಯರೇ ಈ ಕಾಯಿಲೆ ಬಂದಿದ್ಯಾ? ಹುಷಾರ್
ನೂಡಲ್ಸ್ ತಿನ್ನೋ ಅಭ್ಯಾಸ ನಿಮಗಿದ್ರೆ, ಸ್ವಲ್ಪ ಇದನ್ನು ಓದಿ
ಯಾಕಂದ್ರೆ ನೂಡಲ್ಸ್ ತಿನ್ನೋದ್ರಿಂದ ಈ ಸಮಸ್ಯೆಗಳು ಬರುತ್ತದೆ
ಯಾಕಂದ್ರೆ ನೂಡಲ್ಸ್ ತಯಾರಿ ಮಾಡುವಾಗ ಇಂತಹ ತಪ್ಪುಗಳನ್ನು ಮಾಡುತ್ತಾರೆ
ಸಂಸ್ಕರಿಸಿದ ಗೋಧಿಯನ್ನು ಬಳಸುತ್ತಾರೆ
ಸಂಸ್ಕರಿಸಿದ ಬಿಳಿ ಹಿಟ್ಟು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ
ಸಸ್ಯಜನ್ಯ ಎಣ್ಣೆಯ ಬಳಕೆ ಮಾಡಿರುತ್ತಾರೆ
ಅಜೀರ್ಣ ಮತ್ತು ಆಮ್ಲೀಯತೆಯನ್ನು ಉಂಟುಮಾಡುತ್ತದೆ
Hydrofluorocarbons ದೇಹಕ್ಕೆ ಸೇರಿಕೊಳ್ಳುತ್ತದೆ
ದುರ್ಬಲ ಚಯಾಪಚಯ ಕ್ರಿಯೆಯನ್ನು ಹೊಂದುತ್ತಿರಿ
ನೂಡಲ್ಸ್‌ನಲ್ಲಿ ಸೇರಿಸಲಾದ ಪೌಷ್ಟಿಕಾಂಶದ ತರಕಾರಿಗಳ ಬಗ್ಗೆ ಸುಳ್ಳು ಮಾಹಿತಿ ಇರುತ್ತದೆ
ನೂಡಲ್ಸ್‌ನಲ್ಲಿ ಸೋಡಿಯಂ ಸೇರ್ಪಡೆ ಮಾಡಿರುತ್ತಾರೆ
ಹೀಗಿರುವಾಗ ನೂಡಲ್ಸ್ ತಿನ್ನೋ ಅಭ್ಯಾಸ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ
Weight Loss Journey: ಕೇವಲ ಎಳನೀರು, ಬಿರಿಯಾನಿ ತಿಂದು 12 ಕೆಜಿ ತೂಕ ಕಳೆದುಕೊಂಡ ಮಹಿಳೆ! ಹೇಗೆ ಗೊತ್ತಾ?
ಇದನ್ನೂ ಓದಿ