ಚೈತ್ರಾ ಆಚಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚೈತ್ರಾ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೋಲ್ಡ್ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ

ತಮ್ಮ ಉತ್ತಮ ಅಭಿನಯದಿಂದಲೇ ನಟಿ ಚೈತ್ರಾ ಆಚಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

ವಿಶೇಷ ಪಾತ್ರಗಳ ಮೂಲಕ ನಟಿ ಚೈತ್ರಾ ಆಚಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಬೋಲ್ಡ್ ಫೋಟೋ ಮೂಲಕ ಭಾರೀ ಸದ್ದು ಮಾಡ್ತಿದ್ದಾರೆ

ಗರ್ಭಿಣಿಯರು ತಪ್ಪದೇ ತಿನ್ನಲೇಬೇಕಾದ ಆಹಾರಗಳಿವು!

ಚೈತ್ರ ಆಚಾರ್​ ಬ್ಲಾಕ್​ ಶಾರ್ಟ್​ ಟಾಪ್, ಜೀನ್ಸ್ ಪ್ಯಾಂಟ್​ ಧರಿಸಿ ರಸ್ತೆಯಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಅಂಗಡಿ ಶೆಟರ್ ಎದುರು ನಿಂತು ಚೈತ್ರಾ ಆಚಾರ್ಯ​ ಪೋಸ್​​ ಕೊಟ್ಟಿದ್ದಾರೆ

ಈ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್​ ನಲ್ಲಿ ಶೇರ್ ಮಾಡಿದ್ದಾರೆ. ನಟಿ ಫೋಟೋಗಳಿಗೆ ಶೆಟರ್ ಸ್ಪೀಡ್ ಎಷ್ಟು ಎಂದು ಗೊಂದಲದ ಟೈಟಲ್ ನೀಡಿದ್ದಾರೆ

ಚೈತ್ರಾ ಜೆ ಆಚಾರ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕದ್ದಿದೆ. ಟೋಬಿ ಬೆಡಗಿಯ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ. ನಿಮಗೆ ಸೀರೆನೆ ಚೆಂದ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಪ್ರೀತಿಗಾಗಿ ಧರ್ಮ ಬದಲಿಸಿ 2 ರಾಷ್ಟ್ರಪ್ರಶಸ್ತಿ ಪಡೆದ ಈ ಪ್ರಸಿದ್ಧ ನಟಿ ಯಾರು ಗೊತ್ತಾ?

ಚೈತ್ರಾ ಆಚಾರ್ ಬೋಲ್ಡ್​ ಫೋಟೋಗಳಿಗೆ ಬ್ಯಾಡ್ ಕಮೆಂಟ್​ಗಳ ಸುರಿಮಳೆ ಆಗಿದೆ. ನಟಿಗೆ ಬಡತನ ಜಾಸ್ತಿ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಕೆಲವು ಮಂದಿ ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದಾರೆ

ಬಾಲಿವುಡ್ ಬ್ಯೂಟಿಯಂತೆ ಸಖತ್ ಬೋಲ್ಡ್​ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮಾರ್ಡನ್​ ಡ್ರೆಸ್​ನಲ್ಲಿ ಚೈತ್ರಾ ಆಚಾರ್​ ಕಂಡು ಫ್ಯಾನ್ಸ್​ ಶಾಕ್​ ಆಗಿದ್ದಾರೆ

ಇದು ಕನ್ನಡದ ಹುಡುಗಿ ಚೈತ್ರಾನಾ ಅಥವಾ ಬಾಲಿವುಡ್​ ಬ್ಯೂಟಿನಾ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ

'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗದ ಸೂಜುಮಲ್ಲಿಗೆ..ಹಾಡಿಗಾಗಿ ಚೈತ್ರಾಗೆ 2021ರಲ್ಲಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿದೆ

ಕೆಲವು ಹೀರೋಗಳಿಗಿಂತಲೂ ಬಾಕ್ಸ್​ ಆಫೀಸ್​ ಹೋಲ್ಡ್ ಇರೋ ನಟಿಯರು ಇವರು