ಟೋಬಿ ಚಿತ್ರ ಖ್ಯಾತಿಯ ನಟಿ ಚೈತ್ರಾ ಆಚಾರ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ

ಈ ಫೋಟೋಗಳಲ್ಲಿ ನಗು ಬಿಟ್ಟು ಬೇರೆ ಏನೂ ಕಾಣಿಸೋದಿಲ್ಲ. ಹಾಗೆ ಈ ಫೋಟೋಗಳನ್ನ ಕನ್ನಡದ ಹೆಸರಾಂತ ನಟಿ ತೆಗೆದಿದ್ದಾರೆ

ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ

ಕನ್ನಡದ ಬೋಲ್ಡ್ ಬೆಡಗಿ ಚೈತ್ರಾ ಆಚಾರ್ ಸದಾ ಹೊಸ ರೀತಿಯ ಫೋಟೋ ಶೂಟ್ ಮಾಡಿಸ್ತಾನೇ ಇರ್ತಾರೆ

ಈ ಸ್ಪರ್ಧಿ ಖಂಡಿತಾ ಇನ್ನು ಹೆಚ್ಚು ದಿನ ಬಿಗ್​ಬಾಸ್ ಮನೆಯೊಳಗೆ ಇರಲ್ವಂತೆ!

 ಕೆಲವೊಮ್ಮೆ ಬೋಲ್ಡೆಸ್ಟ್ ಬಟ್ಟೆ ತೊಟ್ಟು ಶಾಕ್ ಕೊಡ್ತಾರೆ. ಇನ್ನೂ ಕೆಲವೊಮ್ಮೆ ಸೀರೆಯುಟ್ಟು ಸಿಂಪಲ್ ಬೆಡಗಿ ಅನಿಸಿ ಬಿಡ್ತಾರೆ

ಆದರೆ ಇದೀಗ ಸ್ವೆಟ್ ಶರ್ಟ್ ಧರಿಸಿಕೊಂಡು ಚೆಂದದ ನಗು ಬೀರಿದ್ದಾರೆ

ಚೈತ್ರಾ ಆಚಾರ್ ಸ್ವೆಟ್ ಶರ್ಟ್ ಬಣ್ಣವೂ ಸ್ಪೆಷಲ್ ಆಗಿದೆ. ಧರಿಸಿಕೊಂಡು ಚೈತ್ರಾ ಆಚಾರ್ ಚೆಂದದ ನಗು ಚೆಲ್ಲಿದ್ದಾರೆ

ಇದರಿಂದ ಇಡೀ ಫೋಟೋ ಶೂಟ್‌ಗೆ ಬೇರೆಯದ್ದೇ ಕಳೆ ಬಂದಿದೆ. ವಿವಿಧ ಹಾವ-ಭಾವಗಳನ್ನ ವ್ಯಕ್ತಪಡಿಸಿದ್ದರಿಂದಲೇ ಚೈತ್ರಾ ರೂಪ-ಲಾವಣ್ಯವೂ ಹೊಸ ಭಾವ ಮೂಡಿಸುತ್ತಿದೆ

ಯುವಕರ ನೆಚ್ಚಿನ ಸನ್ನಿಗೆ ವಯಸ್ಸು ಹೆಚ್ಚಾಗುತ್ತಲೇ ಇದೆ! ಬ್ಯಾಕ್​ಲೆಸ್ ಬ್ಲ್ಯಾಕ್ ಡ್ರೆಸ್​​ನಲ್ಲಿ ನಟಿ

ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್‌ನಲ್ಲಿ ವಿವಿಧ ಭಾವ-ಭಂಗಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ

ಇರೋ ನಾಲ್ಕೈದು ಫೋಟೋಗಳಲ್ಲಿ ಹೆಚ್ಚಿನ ಪೋಸ್ ನಗುವಿನಿಂದಲೇ ಕೂಡಿವೆ

ಇದುಗಳನ್ನ ನೋಡ್ತಾ ಹೋದ್ರೆ ಚೈತ್ರಾ ನಗ್ತಾ ಇದರೇ ಇಷ್ಟು ಚೆಂದ ಕಾಣಿಸ್ತಾರೆ ಅಂತಲೇ ಬಣ್ಣಿಸಬಹುದು ನೋಡಿ

ಟೋಬಿ ಹುಡುಗಿ ಚೈತ್ರಾ ಸದ್ಯ ಇನ್ನೂ ಯಾವುದೇ ಚಿತ್ರವನ್ನ ಒಪ್ಪಿಕೊಂಡಿಲ್ಲ. ಹೊಸ ಚಿತ್ರದ ಸುದ್ದಿನೂ ಎಲ್ಲೂ ಕೇಳಿ ಬರ್ತಿಲ್ಲ

ಆದರೆ ಹೊಸ ರೀತಿಯ ಫೋಟೋ ಶೂಟ್ ಮೂಲಕ ಸದ್ಯ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಅಂತಲೇ ಹೇಳಬಹುದು