ಕೂದಲು ಉದುರುತ್ತಿದೆ ಎಂದು ಪೋಸ್ಟ್ ಹಾಕಿದ ಚೈತ್ರಾ!

ಚೈತ್ರಾ. ಜೆ. ಆಚಾರ್‌ ಕನ್ನಡ ಸಿನಿಮಾರಂದ ಫೇಮಸ್‌ ನಟಿ

ಟೋಬಿ ಸಿನಿಮಾದ ಮೂಲಕ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾದವರು

ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುತ್ತಾರೆ

ತಮ್ಮ ಪೋಟೋಸ್‌ಗಳನ್ನ ಶೇರ್‌ ಮಾಡುತ್ತಿದ್ದ ಇವರು ಇದೀಗ ತಮ್ಮ ಸಮಸ್ಯೆಯನ್ನು ಪೋಸ್ಟ್‌ ಹಾಕಿಕೊಂಡಿದ್ದಾರೆ

ಆದು ಏನು ಅಂದ್ರೆ ಪೋಟೋ ಪೊಸ್ಟ್ ಮಾಡಿ "ನನ್ನ ಕೂದಲು ಉದುರುತ್ತಿದೆ" ಎಂದು ಶೀರ್ಷಿಕೆ ಕೊಟ್ಟಿದ್ದಾರೆ 

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿತ್ತು

ಅಭಿಮಾನಿಗಳು ಫೋಟೋ ಕಂಡು WOW ಎಂದಿದ್ದಾರೆ

ನೆಟ್ಟಿಗರು ಒಬ್ರು  ಆದಿವಾಸಿ ಎಣ್ಣೆ ಬಳಸಿ ಎಂದು ಕಾಮೆಂಟ್ ಮಾಡಿದ್ದಾರೆ

ನಯನತಾರಾ ತೋಳಿನಲ್ಲಿ ಅವಳಿ ಮಕ್ಕಳ ಆಟ, ತುಂಟಾಟ! ಚೆಂದದ ಫೋಟೋಸ್​