ಯೂನಿಕ್‌ ಸ್ಟೈಲ್‌ನಲ್ಲಿ ಚೈತ್ರಾ ರೆಡ್ಡಿ ಫೋಟೋಶೂಟ್‌! 

ಚೈತ್ರಾ ರೆಡ್ಡಿಯವರು ತಮಿಳು ಚಿತ್ರರಂಗದಲ್ಲಿ ಭಾರೀ ಹೆಸರುಗಳಿಸಿದವರು

ಆದರೆ ಕನ್ನಡದಲ್ಲಿ ಅವನು ಮತ್ತು ಶ್ರಾವಣಿ ಧಾರವಾಹಿ ಮೂಲಕ ಜರ್ನಿಯನ್ನು ಶುರು ಮಾಡಿದ್ರು

ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

Parineeti Chopra: ಮದುವೆಯಾಗಿ ಜಸ್ಟ್ 6 ತಿಂಗಳು! ಪರಿಣಿತಿ ಪ್ರೆಗ್ನೆಂಟಾ?

ನಟಿ ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುತ್ತಾರೆ

ಈ ಸಂಧರ್ಭದಲ್ಲಿ ತಮ್ಮ ಹೊಸ ಮಾದರಿಯ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಇತ್ತಿಚೆಗೆ ಶೇರ್‌ ಮಾಡಿದ ಫೋಟೋಸ್‌ಗಳಲ್ಲಿ ಈ ಯೂನಿಕ್‌ ಸ್ಟೈಲ್‌ ಫೋಟೋಸ್‌ ಭಾರೀ ಸುದ್ದಿ ಮಾಡಿತ್ತು

ಕಪ್ಪು ಬಣ್ಣದ ಸೀರೆಯಲ್ಲಿ ಇವರ ಲಕ್‌ ಸೂಪರ್‌ ಆಗಿ ಮೂಡಿಬಂದಿದೆ

ಈ ಫೋಟೋ ಶೂಟ್‌ ರೈಲು ನಿಲ್ದಾಣದಲ್ಲಿ ಮಾಡಲಾಗಿದೆ

ಈ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ

Vaishnavi Gowda: 300ರಷ್ಟು ಪ್ರಪೋಸಲ್ ರಿಜೆಕ್ಟ್ ಮಾಡಿರೋ ವೈಷ್ಣವಿಗೆ ಎಂಥಾ ಹುಡುಗ ಬೇಕಂತೆ ಗೊತ್ತಾ?