ಸೀರೆಯಲ್ಲಿ Chaitra Vasudevan ಎಷ್ಟು ಚೆಂದ ಕಾಣ್ತಾರೆ ನೋಡಿ!

ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಟ್ರೆಡಿಷನಲ್ ಲುಕ್‍ನಲ್ಲಿ ಕಂಗೊಳಿಸಿದ್ದಾರೆ

ಚೈತ್ರಾ ಸುಂದರವಾದ ಆಭರಣ ಮತ್ತು ಚೆಂದದ ಸೀರೆಯುಟ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ

ಚೈತ್ರಾ ವಾಸುದೇವನ್ ನಿರೂಪಕಿ, ನಿರ್ಮಾಪಕಿ, ಉದ್ಯಮಿ ಹಾಗೂ ಬಿಗ್ ಬಾಸ್ 7ರ ಸ್ಪರ್ಧಿಯಾಗಿದ್ದವರು 

ಚೈತ್ರಾ ವಾಸುದೇವನ್ ಆಗಾಗ ಮಾಡೆಲಿಂಗ್ ಕೂಡ ಮಾಡುತ್ತಾರೆ

ಆಗಾಗ ಚೈತ್ರಾ ವಾಸುದೇವನ್ ಫೋಟೋಶೂಟ್ ಮಾಡಿಸುತ್ತಿರುತ್ತಾರೆ

ಚೈತ್ರಾ ತಮ್ಮ ಲೇಟೆಸ್ಟ್ ಫೊಟೋಶೂಟ್‌ನಲ್ಲಿ ಸ್ಪೆಷಲ್ ಸೀರೆಯುಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ 

ಚೈತ್ರಾ ವಾಸುದೇವನ್ ಸಾಂಪ್ರದಾಯಿಕ ಲುಕ್ ನೆಟ್ಟಿಗರ ಗಮನ ಸೆಳೆದಿದೆ 

ಚೈತ್ರಾ ವಾಸುದೇವನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟಿವ್ ಆಗಿದ್ದಾರೆ

ಇದೀಗ ಚೈತ್ರಾ ತಮ್ಮ ಟ್ರೆಡಿಷನಲ್ ಲುಕ್‍ ಫೋಟೋಗಳನ್ನು ಶೇರ್ ಮಾಡಿದ್ದಾರೆ