ಕಿಲ ಕಿಲ ಅಂತ ನಗ್ತಾನೇ ಮನೆ ಹಾಳು ಮಾಡೋ ಇಂಥ ಹೆಂಗಸರನ್ನು ನಂಬಬೇಡಿ!
ಒಂದು ಹೆಣ್ಣು ಮನಸ್ಸು ಮಾಡಿದರೆ ಆಕೆ ಇರುವ ಮನೆಯನ್ನು ಸ್ವರ್ಗ ಮಾಡಬಹುದು.
ಇಲ್ಲ ನರಕ ಮಾಡುವಂತ ಕೆಪಾಸಿಟಿ ಹೊಂದಿರುತ್ತಾರೆ ಅಂತ ಚಾಣಕ್ಯ ಹೇಳಿದ್ದಾರೆ.
ದಾಂಪತ್ಯದಲ್ಲಿ ಗಂಡ-ಹೆಂಡತಿ ಹೇಗಿರಬೇಕು ಎಂಬುದನ್ನು ಚಾಣಕ್ಯ ವಿವರಿಸಿದ್ದಾರೆ
ಮಹಿಳೆಯರನ್ನು ಮಹಾಲಕ್ಷ್ಮಿಯರಂತೆ ಪ್ರತಿಯೊಬ್ಬ ಮಹಿಳೆಯರನ್ನು ಎಲ್ಲರೂ ಗೌರವಿಸಲೇ ಬೇಕು.
ಇತಿಹಾಸದಲ್ಲೇ ಇಂದಿನಷ್ಟು ಬೆಟ್ಟಿಂಗ್ ನಡೆದಿಲ್ವಂತೆ!
ಇಲ್ಲಿದೆ ನೋಡಿ!
ಸಂಸಾರಕ್ಕೆ ಹೆಣ್ಣೆ ಕಣ್ಣು ಅಂತಾರೆ. ಆದರೆ ಇಂಥ ಮಹಿಳೆಯನ್ನು ನೀವು ನಂಬಬೇಡಿ ಅಂತ ಚಾಣಕ್ಯ ಆಚಾರ್ಯ ಹೇಳಿದ್ದಾರೆ.
ಮಹಿಳೆ ಅಥವಾ ಪುರುಷ ಅಸಭ್ಯವಾಗಿ ವರ್ತಿಸಿದರೆ, ಅದು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅಂತಹ ನಡವಳಿಕೆಯನ್ನು ಹೊಂದಿರುವ ಮಹಿಳೆಯರು ಮನೆಯನ್ನು ನಾಶಪಡಿಸುತ್ತಾರೆ.
ದುರಾಸೆಯ ಮಹಿಳೆಯರಿಂದ ದೂರವಿರಿ. ಅಂತಹ ಮಹಿಳೆಯರು ಕುಟುಂಬಕ್ಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು.
ಇಂಥ ಮಹಿಳೆಯರು ನಗು ನಗುತ್ತಲೇ ಗಂಡ ಮತ್ತು ಮನೆಗೆ ಮೋಸ ಮಾಡಬಹುದು.
ಹಲ್ಲಿ ಕಚ್ಚಿದ್ರೆ ಏನಾಗುತ್ತೆ? ಸಾಯೋವಷ್ಟು ವಿಷ ಇದ್ರಲ್ಲಿದ್ಯಾ?
ಇಲ್ಲಿದೆ ನೋಡಿ!