ಶಿವರಾತ್ರಿಯ ಸಮಯದಲ್ಲಿ ಈ ಮಂತ್ರ ಜಪಿಸಿ ನೋಡಿ! ಬಾಳು ಬಂಗಾರವಾಗುತ್ತೆ

ಇದೇ ಬರುವ 26ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ

ನಿಷ್ಠೆ, ಭಕ್ತಿಯಿಂದ ಶಿವನ ಪೂಜೆ ಮಾಡಿದ್ರೆ ಬೇಡಿದೆಲ್ಲವೂ ಸಿಗುತ್ತದೆ ಎಂದು ನಂಬಲಾಗಿದೆ

ಹಾಗಿದ್ರೆ ಶಿವರಾತ್ರಿಯಂದು ಹೇಗೆ ಶಿವ ಭಕ್ತಿಯನ್ನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ಬನ್ನಿ ತಿಳಿಸ್ತಿವಿ

ಶಿವರಾತ್ರಿಯಂದು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿಕೊಂಡು ಭಕ್ತಿಯಿಂದ ದೇವರಿಗೆ ದೀಪ ಹಚ್ಚಿ

ನಂತರ ಶಿವ ದೇವರ ಫೋಟೋದ ಮುಂದೆ ಜಪ ಮಾಡಲು ಕುಳಿತುಕೊಳ್ಳಿ

ಓಂ ಐಂ ನಮಃ ಶಿವಾಯ । ಓಂ ಏಂ ಹ್ರೀಂ ಶಿವಂ ಸುಂದರಂ ಹ್ರೀಂ ಏಂ ಓಂ ॥ ಓಂ ಹೌಂ ಜೂನ್ ಸಃ ಓಂ ಭೂರ್ಭುವಃ ಸ್ವಾಃ ॐ ತ್ರ್ಯಮ್ಬಕಮ್ಯಜಾಮಹೇ ಸುಗಮಃ ಎಂಬ ಮಂತ್ರವನ್ನು ಜಪಿಸುತ್ತಾ ಇರಿ

ಹೀಗೆ ಜಪಿಸುತ್ತಾ ನಿಮ್ಮ ಮನಸ್ಸಿನಲ್ಲಿರು ಆಸೆ, ಆಕಾಂಕ್ಷೆಯನ್ನು ದೇವರಲ್ಲಿ ಬೇಡಿಕೊಳ್ಳಿ

ಹೀಗೆ ಮಾಡಿದ್ರೆ ಶಿವರಾತ್ರಿಯಂದು ನಿಮ್ಮ ಆಸೆ, ಬಯಕೆಗಳು ಇಡೇರುತ್ತದೆ ಎಂದು ನಂಬಲಾಗಿದೆ

Temple: ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದ್ರೆ ಒಳ್ಳೆಯದಾ? ಈ ಬಾರಿ ದೇಗುಲಕ್ಕೆ ಹೋಗೋ ಮುನ್ನ, ಈ ಸ್ಟೋರಿ ಓದಿ