ಆಲಿಯಾ  ಸ್ಟನ್ನಿಂಗ್ ಲುಕ್ ಹೇಗಿದೆ ನೋಡಿ!

ಆಲಿಯಾ ಭಟ್‌ ಹಿಂದಿ ಸಿನಿಮಾರಂಗದ ಭರವಸೆಯ ನಟಿ

ಕೇವಲ ನಟಿ ಮಾತ್ರವಲ್ಲದೆ ಹಲವಾರು ಸಿನಿಮಾಗಳಿಗೆ ನಿರ್ಮಾಪಕಿಯೂ ಆಗಿದ್ದಾರೆ

ಇತ್ತೀಚೆಗೆ ಬಿಡುಗಡೆಯಾದ Poacher ಎಂಬ ಮಾಲಯಾಳಂ ಸಿನಿಮಾದ ನಿರ್ಮಾಪಕಿಯಾಗಿದ್ದಾರೆ

ನಟಿ ಈ ಹಿಂದೆ ದುಬಾರಿ ಬೆಲೆಬಾಳುವ ಪರ್ಸ್‌ ಹಿಡಿದು ಭಾರೀ ಸದ್ದು ಮಾಡಿದ್ರು

ಇದೀಗ ಮಾಡರ್ನ್‌ ಡ್ರೆಸ್‌ನಲ್ಲಿ ನಟಿ ಪೊಸ್‌ ಕೊಟ್ಟಿದ್ದಾರೆ

ನಟಿಯ ಲುಕ್‌ ಅಂತೂ ಸಖತ್‌ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಆಲಿಯಾ ಇತ್ತೀಚೆಗೆ Heart of Stone ಎಂಬ ಸಿನಿಮಾದಲ್ಲಿ ನಟಿಸಿ ಮಿಂಚಿದ್ರು

ಇದೀಗ Jigra ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ 

India's Richest Actress: 776 ಕೋಟಿಯ ಒಡತಿ! ಮದುವೆಯಾಗಿ ಮಗುವಾದ್ರೂ ಸೌಂದರ್ಯಕ್ಕೆ ಕೊರತೆ ಇಲ್ಲ