ಆಂಚಲ್ ಮುಂಜಾಲ್ ಮಾಡರ್ನ್‌ ಲುಕ್‌ ನೋಡಿ!

ಆಂಚಲ್ ಮುಂಜಾಲ್ ಹಿಂದಿ ಸಿನಿಮಾರಂಗದ ನಟಿ

Dhoom Machao Dhoom ಟಿವಿ ಕಾರ್ಯಕ್ರಮದ ಮೂಲಕ ಜರ್ನಿ ಶುರು ಮಾಡಿದ್ರು

2010ರಲ್ಲಿ We Are Family ಎಂಬ ಸಿನಿಮಾದಲ್ಲಿ ಮಿಂಚಿದ್ರು

Kangana Ranaut: ಬೀಫ್ ತಿಂದರಾ ಕಂಗನಾ ರಣಾವತ್! ಬಾಲಿವುಡ್ ಕ್ವೀನ್ ಹೊಸ ವಿವಾದ

ಈಗ ನಟಿ ಸೋಶಿಯಲ್ ಮೀಡಿಯಾದಲ್ಲಿ  ಸದ್ದು ಮಾಡುತ್ತಿದ್ದಾರೆ

ನಟಿಯ ಮಾಡರ್ನ್‌ ಲುಕ್‌ ನೋಡಿ ಅಭಿಮಾನಿಗಳು ನಿದ್ದೆ ಕೆಡಿಸಿಕೊಂಡಿದ್ದಾರೆ

ಬಿಳಿ ಬಣ್ಣದ ಮಾಡರ್ನ್‌ ಡ್ರೆಸ್‌ ನಟಿಗೆ ಸೂಟ್‌ ಆಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

2023ರಲ್ಲಿ Pret Boys ಎಂಬ ವೆಬ್‌ ಸೀರಿಸ್‌ನಲ್ಲಿ ನಟಿ ಮಿಂಚಿದ್ರು

Allu Arjun: 100 ಕೋಟಿಯ ಮನೆ, 7 ಕೋಟಿಯ ಕ್ಯಾರವಾನ್! ಪುಷ್ಪ ಸ್ಟಾರ್ ಸಿಕ್ಕಾಪಟ್ಟೆ ರಿಚ್

ನಟಿಯ ಅಭಿನಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಕ್ಕೂ ಅಧಿಕ ಅಭಿಮಾನಿಗಳಿದ್ದಾರೆ