ಸ್ಯಾಂಡಲ್ವುಡ್ನ ಜೂನಿ ಸಿನಿಮಾದಲ್ಲಿ ನಟಿಸಿದ ರಿಷಿಕಾ ನಾಯಕ್ ಅವರ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
ನಟಿ ವೈಟ್ ಬಾಡಿಕಾನ್ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಹೇಗಿದೆ ನೋಡಿ
ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ನಟಿ ವೈಟ್ ಬ್ಯಾಗ್ರೌಂಡ್ನಲ್ಲಿ ವೈಟ್ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ
ಅವರ ಫೋಟೋಸ್ ನೋಡಿದ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ
ಅವರು ಜೂನಿ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಜೊತೆ ನಟಿಸಿದ್ದು ಅವರ ಅಭಿನಯದ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿದೆ
ಅದರ ಮಧ್ಯೆ ನಟಿ ಫೋಟೋಶೂಟ್ ಕೂಡಾ ಶೇರ್ ಮಾಡಿದ್ದು ಅವರ ಫೋಟೋಗಳನ್ನು ಕೂಡಾ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ
ರಿಷಿಕಾ ಅವರ ಫೋಟೋಗಳಿಗೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೆಟ್ಟಿಗರು ನಟಿಯ ಫೋಟೋಸ್ ಶೇರ್ ಮಾಡಿಕೊಂಡು ಜೂನಿಯಲ್ಲಿ ಅವರ ಪರ್ಫಾಮೆನ್ಸ್ ಮೆಚ್ಚಿ ಹೊಗಳುತ್ತಿದ್ದಾರೆ
ನಟಿ ಈ ಹಿಂದೆ ಬ್ಲ್ಯಾಕ್ ಡ್ರೆಸ್ನಲ್ಲಿಯೂ ಫೋಟೋಶೂಟ್ ಮಾಡಿಸಿಕೊಂಡಿದ್ದರು
ವರ್ತೂರು ಸಂತೋಷ್ ಬಗ್ಗೆ ಕೀಳು ಪದ ಬಳಕೆ, ಕ್ಷಮೆ ಕೇಳದಿದ್ರೆ ಜಗ್ಗೇಶ್ ಮನೆಗೆ ಮುತ್ತಿಗೆ ಎಚ್ಚರಿಕೆ!
ವೀನೆಕ್ ಗೌನ್ ನಲ್ಲಿ ನಟಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿದ್ದರು. ಅವರ ಲುಕ್ ಆಕರ್ಷಕವಾಗಿತ್ತು
ಬ್ಲ್ಯಾಕ್ ಸ್ಟೈಲಿಷ್ ನೆಕ್ಲೆಸ್ ಧರಿಸಿದ್ದ ನಟಿ ಕೂದಲನ್ನು ಫ್ರಿಯಾಗಿ ಬಿಟ್ಟಿದ್ದರು. ಇದರಲ್ಲಿ ನಟಿ ಡ್ರೆಸ್ ಹಾಗೂ ಸ್ಟೈಲ್ನೊಂದಿಗೆ ಟ್ರೆಂಡಿಯಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ
ಇವರು ಪಕ್ಕಾ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಾರೆ ಎಂದಿದ್ದಾರೆ ನೆಟ್ಟಿಗರು
ಜೂನಿ ಸಿನಿಮಾದಲ್ಲಿ ರಿಷಿಕಾ ಅವರ ಲುಕ್ ಹಾಗೂ ಅಪಿಯರೆನ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇವರಿಗೆ 27 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ
ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರು ಯಾರು ಗೊತ್ತಾ?