ಬಜಾಜ್ CNG ಬೈಕ್ ಹೇಗಿದೆ ನೋಡಿ!
ಬಜಾಜ್ ಫ್ರೀಡಮ್ 2 ಲೀಟರ್ ಸಿಎನ್‌ಜಿ ಸಿಲಿಂಡರ್ ಮತ್ತು 2 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ
ಇದು ಒಂದೇ ಟಾಪ್-ಅಪ್‌ನಲ್ಲಿ ಒಟ್ಟಾರೆ 330 ಕಿಮೀ ಮೈಲೇಜ್ ನೀಡುತ್ತದೆ.ಅಂದ್ರೆ ಪ್ರತಿ ಕಿ.ಮೀ.ಗೆ 1 ರೂ.ಗಳ ಖರ್ಚು ತಗಲಬಹುದು
ಪವರ್‌ಗೆ ಸಂಬಂಧಿಸಿದಂತೆ, ಇದು 9.5 bhp ಯ ಗರಿಷ್ಠ ಪವರ್ ಮತ್ತು 9.7 Nm ನ ಗರಿಷ್ಠ ಟಾರ್ಕ್ ಹೊಂದಿದೆ
ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸಬಹುದಾದ ಆಪ್ಷನ್ ಕೂಡ ಇದೆ
ಈ ಬೈಕ್ 3 ಮಾಡಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ - ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್. ಇದು ರೂ 95,000 ರ ಆರಂಭಿಕ ಬೆಲೆಯಲ್ಲಿ ಸಿಗಲಿದೆ
ಆದರೆ ಉನ್ನತ ಮಾಡಲ್‌ಗೆ ರೂ 1.10 ಲಕ್ಷದಲ್ಲಿ ಖರೀದಿಸಬಹುದಾಗಿದೆ
ಸಂತಾನೋತ್ಪತ್ತಿಗಾಗಿ ಈ 10 ಪ್ರಾಣಿಗಳು ಲಿಂಗವನ್ನೇ ಪರಿವರ್ತಿಸಿಕೊಳ್ಳುತ್ತವೆ!