ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ಮದುವೆ ಇನ್ವಿಟೇಷನ್ ನೋಡಿದ್ದೀರಾ?
ಅವರ ಮದುವೆ ಆಮಂತ್ರಣ ಪತ್ರಿಕೆ ಹೇಗಿತ್ತು? ಡಿಸೈನ್ ಹೇಗಿತ್ತು? ದಚ್ಚು ಮದುವೆ ಕಾಗದ ನೀವು ನೋಡಿದ್ದೀರಾ? ಇಲ್ಲವಾದರೆ ಇಲ್ಲಿವೆ ನೋಡಿ ಫೋಟೋಸ್
ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಮೇ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಇದು ಅವರ ವಿವಾಹದ ದಿನ. ದರ್ಶನ್ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ
ದಾಸ ದರ್ಶನ್ ಅಪರೂಪದಲ್ಲಿ ಅಪರೂಪದ ಫೋಟೋಗಳ ಸ್ಪೆಷಲ್ ಗ್ಯಾಲರಿ
ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದರು ಈ ಜೋಡಿ
2003ದಲ್ಲಿ ಇವರ ಮದುವೆ ನಡೆದಿತ್ತು. ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ
ಮನೆಯವರ ಒಪ್ಪಿಗೆ ಪಡೆದು ಎಲ್ಲರ ಆಶೀರ್ವಾದ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆ ಧರ್ಮಸ್ಥಳದಲ್ಲಿ ನಡೆದಿತ್ತು
ಮದುವೆಯಲ್ಲಿ ಕುಟುಂಬಸ್ಥರು, ಸಿನಿ ತಾರೆಗಳು, ಚಿತ್ರರಂಗದ ಗಣ್ಯರು ಭಾಗವಹಿಸಿ ಹೊಸ ಜೋಡಿಯನ್ನು ಹರಸಿ ಹಾರೈಸಿದ್ದರು. ಇವರಿಗೆ ಒಬ್ಬ ಮಗನಿದ್ದಾನೆ. ಇವರ ಮದುವೆಯ ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ
ದರ್ಶನ್ ಅಭಿಮಾನಿಗಳಿಗೆ ಯಾಕೆ ಇಷ್ಟ ಆಗ್ತಾರೆ ಗೊತ್ತಾ?
ಮದುವೆಯ ಮಮತೆಯ ಕರೆಯೋಲೆ 19-05-2003ನೇ ಸೋಮವಾರ ಎಂದು ಆಮಂತ್ರಣ ಪತ್ರಿಕೆಯ ಮೇಲ್ಭಾಗದಲ್ಲಿ ಬರೆಯಲಾಗಿತ್ತು
ಚಿ ರಾ ದರ್ಶನ್ ತೂಗುದೀಪ ಹಾಗೂ ಚಿ ಸೌ ವಿಜಯಲಕ್ಷ್ಮಿ ಎಂದು ಅವರಿಬ್ಬರ ಹೆಸರು ಬರೆಯಲಾಗಿತ್ತು
ಮೆಜೆಸ್ಟಿಕ್ ದರ್ಶನ್ ಸಿನಿ ಕರಿಯರ್‌ನ ದಿ ಬೆಸ್ಟ್ ಚಿತ್ರವೇ ಆಗಿದೆ. ಆದರೆ ಅದಕ್ಕೂ ಮೊದಲು 1997 ರಲ್ಲಿ ದರ್ಶನ್ ಮೊದಲು ಅಭಿನಯಿಸಿದ್ದು
ಮಹಾಭಾರತ ಸಿನಿಮಾದಲ್ಲಿಯೇ ಅಂತಲೇ ಹೇಳಬಹುದು. ಆ ಮೇಲೆ ಅಬರೀಶ್ ನಟನೆಯ ದೇವರ ಮಗ ಚಿತ್ರ ಮಾಡಿದ್ದರು
3 ಕೋಟಿಗೂ ಹೆಚ್ಚು ಬೆಲೆಬಾಳುವ ಲಂಬೋರ್ಘಿನಿ ಓಡಿಸುವ ದರ್ಶನ್ ಅವರ ಮೊದಲ ಕಾರು ಹೇಗಿತ್ತು?