ಭಾರತದಲ್ಲಿ ಕೋಳಿ ಅಂಕ ನಿಷಿದ್ಧಆದ್ರೆ ಈ ದೇಶಗಳಲ್ಲಿ?!

ನೀವು ಕೋಳಿ ಅಂಕದ ಬಗ್ಗೆ ಕೇಳಿರಬಹುದು

ಹೆಚ್ಚಾಗಿ ಇದನ್ನು  ದಕ್ಷಿನ ಕನ್ನಡದಲ್ಲಿ ಕಾಣಬಹುದು 

ಆದ್ರೆ ಇದು ಭಾರತದಲ್ಲಿ ನಿಷೇಧವಾಗಿದೆ ಕಾರಣ ಏನಂದ್ರೆ ಇದೊಂದು ಜೂಜಾಟವಾಗಿದೆ

ಮತ್ತು ಪ್ರಾಣಿ ಹಿಂಸೆಯ ಕಾರಣದಿಂದ ಎಂದು ಕೆಲ ವರದಿಗಳು ಹೇಳುತ್ತವೆ

ಭಾರತ ಮಾತ್ರವಲ್ಲದೆ ಇನ್ನು ಕೆಲ ದೇಶದಲ್ಲಿ ಕೋಳಿ ಅಂಕ ನಡೆಯುತ್ತದೆ

Mexican, Philippines southeast Asiaಗಳಲ್ಲಿ ಈ ಜೂಜಾಟವನ್ನು ಆಡುತ್ತಾರೆ

ಈ ದೇಶಗಳಲ್ಲಿ ಕೋಳಿ ಅಂಕ ನಡೆಸಲು ಅನುಮತಿಯಿದೆ

ಬಾಕಿ ಉಳಿದ ಯಾವ ದೇಶದಲ್ಲೂ ಈ ಜೂಜಾಟಕ್ಕೆ ಅನುಮತಿಯಿಲ್ಲ

Trending News: ಸಣ್ಣ ಕಾಣ್ಬೇಕು ಅಂತ 4 ಪಕ್ಕೆಲುಬುಗಳನ್ನೇ ತೆಗೆಸಿಬಿಟ್ಟ ಯುವತಿ, ಇದ್ರಿಂದಲೇ ಕಿರೀಟ ಕೂಡ ಮಾಡಿಸ್ತಾರಂತೆ!