ನಾನ್
ವೆಜ್ ಪ್ರಿಯರಿಗೆ ಚಿಕನ್-ಮಟನ್ ಯಾವುದೇ ಆಗಿರಲಿ ಎಲ್ಲವೂ ಇಷ್ಟವಾಗುತ್ತದೆ
ಆದರೆ ಮಾಂಸ ಮೃದುವಾಗಿಲ್ಲದೇ, ಒರಟಾಗಿದ್ದರೆ ತಿನ್ನಲು ಕಷ್ಟವಾಗುತ್ತದೆ
ಕೆಲವೊಮ್ಮೆ ಎಷ್ಟೋ ಗಂಟೆಗಳ ಕಾಲ ಬೇಯಿಸಿದರೂ ಕೂಡ ಮಾಂಸ ರಬ್ಬರ್ ನಂತೆ ಗಟ್ಟಿಯಾಗಿರುತ್ತೆ
ಹಾಗಾಗಿ ಮಾಂಸ ಸಾಫ್ಟ್ ಆಗಿರಬೇಕೆಂದರೆ ಹೀಗೆ ಮ್ಯಾರಿನೇಟ್ ಮಾಡಿ
ಫ್ರಿಜ್ನಿಂದ ತೆಗೆದ ಮಾಂಸ ತಕ್ಷಣವೇ ಮ್ಯಾರಿನೇಟ್ ಮಾಡಬೇಡಿ. ಕೆಲವು ಗಂಟಗಳ ಕಾಲ ಬಿಟ್ಟು ಮಾಡಿ
ಮಾಂಸವನ್ನು ಮ್ಯಾರಿನೇಟ್ ಮಾಡುವಾಗ ಮೊಸರು ಬಳಸುವುದರಿಂದ ನೀರು ಬಳಸಬೇಡಿ
ಮ್ಯಾರಿನೇಟ್ ಮಾಡುವಾಗ ಚಮಚ ಅಥವಾ ಸೌಟು ಬಳಸಿ, ಚೆನ್ನಾಗಿ ಮಸಾಲೆ ಮಿಕ್ಸ್ ಮಾಡಿ
ಮ್ಯಾರಿನೇಟ್ ಮಾಡುವಾಗ ಪೀಸ್ಗಳ ಮಧ್ಯೆ ಚಾಕುವಿನಿಂದ ಕತ್ತರಿಸಿ
ಮಾಂಸವನ್ನು ಮ್ಯಾರಿನೇಟ್ ಮಾಡುವಾಗ ಉಪ್ಪು ಹಾಕುವುದನ್ನು ಮರೆಯಬೇಡಿ
ಕನಿಷ್ಠ2 ಗಂಟೆ ಮಸಾಲೆಯೊಂದಿಗೆ ಮಾಂಸ ನೆನೆಯಲು ಬಿಟ್ಟು ಹುರಿಯಿರಿ, ಆಗ ಮಾಂಸ ತಿನ್ನಲು ಸಾಫ್ಟ್ ಆಗಿರುತ್ತೆ
ಮಳೆಗಾಲದಲ್ಲಿ ಉಪ್ಪಿನಕಾಯಿ ಕೆಡಬಾರದಂದ್ರೆ ಈ ಟಿಪ್ಸ್
ಫಾಲೋ ಮಾಡಿ!
ಇದನ್ನೂ ಓದಿ