ಈ ಕೊಳೆಗಳನ್ನು ತೆಗೆದು ಹಾಕಲು ದುಬಾರಿ ಉತ್ಪನ್ನಗಳನ್ನು ಬಳಸಿದರೂ ಹಣ ವ್ಯರ್ಥವಾಗುತ್ತದೆ
ಅಂತಹ ವೇಳೆ ನೀವು ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸುವ ಮೂಲಕ ಸುಲಭವಾಗಿ ನಲ್ಲಿ ಮೇಲಿನ ಕೊಳೆಯನ್ನು ತೊಡೆದುಹಾಕಬಹುದು
ಸಾಮಾನ್ಯವಾಗಿ ನಾವು ಬಚ್ಚಲು ಮನೆಯ ನಲ್ಲಿಯನ್ನು ಹೆಚ್ಚಾಗಿ ಬಳಸುತ್ತೇವೆ
ಇದರಿಂದ ಉಪ್ಪು ನೀರು, ತುಕ್ಕು ಅಥವಾ ಕೊಳೆಗಳ ಕಲೆಗಳು ನಲ್ಲಿಗಳ (ಕೊಳಾಯಿ) ಮೇಲೆ ಉಳಿದು ಬೀಡುತ್ತದೆ
ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?
ಇವುಗಳನ್ನು ಹೋಗಲಾಡಿಸಲು ಎಷ್ಟೇ ಪ್ರಯತ್ನಿಸಿದರೂ, ಶುಚಿ ಆಗುವುದಿಲ್ಲ
ಈ ಕೊಳೆಗಳನ್ನು ತೆಗೆದು ಹಾಕಲು ದುಬಾರಿ ಉತ್ಪನ್ನಗಳನ್ನು ಬಳಸಿದರೂ ಹಣ ವ್ಯರ್ಥವಾಗುತ್ತದೆ
ಅಂತಹ ವೇಳೆ ನೀವು ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸುವ ಮೂಲಕ ಸುಲಭವಾಗಿ ನಲ್ಲಿ ಮೇಲಿನ ಕೊಳೆಯನ್ನು ತೊಡೆದುಹಾಕಬಹುದು
ಬಿಳಿ ವಿನೆಗರ್: ಕೊಳಾಯಿ ಮೇಲಿನ ಉಪ್ಪು ನೀರಿನ ಕಲೆಗಳು ಮತ್ತು ಕೊಳೆಯನ್ನು ತೆಗೆದುಹಾಕಲು ಬಿಳಿ ವಿನೆಗರ್ ಬಳಸಬಹುದು
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ
ಇದಾದ ನಂತರ, ಬಟ್ಟೆಯಿಂದ ನಲ್ಲಿಯನ್ನು ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ನಲ್ಲಿಯಲ್ಲಿನ ಕಲೆಗಳು ನಿವಾರಣೆಯಾಗಿ ನಲ್ಲಿಯು ಹೊಸದಾಗಿ ಕಾಣುತ್ತದೆ
ನಿಂಬೆ ರಸ: ನಲ್ಲಿಗಳಲ್ಲಿ ನೀರು ಅಥವಾ ಕೊಳಕು ಕಲೆಗಳನ್ನು ತೆಗೆದುಹಾಕಲು ನೀವು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ ಮೂರ್ನಾಲ್ಕು ನಿಂಬೆಹಣ್ಣನ್ನು ಹಿಂಡಿ ರಸ ತೆಗೆಯಿರಿ
ಈ ಮಿಶ್ರಣವನ್ನು ನಲ್ಲಿಯ ಮೇಲೆ ಸಿಂಪಡಿಸಿ ಮತ್ತು ಅರ್ಧ ಗಂಟೆಯವರೆಗೆ ಹಾಗೇ ಬಿಡಿ. ನಂತರ ಹಳೆಯ ಟೂತ್ ಬ್ರಶ್ ನಿಂದ ಸ್ಕ್ರಬ್ ಮಾಡಿ ಮತ್ತು ಹತ್ತಿ ಬಟ್ಟೆಯಿಂದ ಒರೆಸಿ
ಹೈಡ್ರೋಜನ್ ಪೆರಾಕ್ಸೈಡ್: ನೀವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಪ್ಪು ನೀರು, ಕೊಳಕು ಅಥವಾ ತುಕ್ಕು ಕಲೆಗಳನ್ನು ತೊಡೆದುಹಾಕಲು ಬಳಸಬಹುದು
ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್ ಫಾಲೋ ಮಾಡಿ