ಸಿಎಂ ಸಿದ್ದರಾಮಯ್ಯ ಇಂದು 15ನೇ ಬಾರಿ ಬಜೆಟ್ ಮಂಡಿಸಿ, ಹೊಸ ದಾಖಲೆ ಬರೆದರು
2024-25ನೇ ಸಾಲಿನಲ್ಲಿ3,71,383 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಿದ್ರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,406 ಕೋಟಿ ರೂಪಾಯಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆ – 7788 ಕೋಟಿ ರೂಪಾಯಿ
ಆರೋಗ್ಯ ಇಲಾಖೆ -15145 ಕೋಟಿ ರೂಪಾಯಿ
ಶಿಕ್ಷಣ ಕ್ಷೇತ್ರಕ್ಕೆ: 44,422 ಕೋಟಿ ರೂಪಾಯಿ
ನೀರಾವರಿ ಇಲಾಖೆ: 19,179 ಕೋಟಿ ರೂಪಾಯಿ
90 ಕೋಟಿ ಅನುದಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ ವಿತರಣೆ
ಗೃಹಲಕ್ಷ್ಮೀ ಯೋಜನೆಗೆ 28608 ಕೋಟಿ ರೂಪಾಯಿ
ಯುವ ರೈತರನ್ನ ಮದುವೆಯಾಗುವ ವಧುವಿಗೆ 5 ಲಕ್ಷ ರೂಪಾಯಿ
ಬಿಯರ್ ದರ ಹೆಚ್ಚಳ