ಮಂಗಳೂರು ಸ್ಪೆಷಲ್ Prawn Tawa ಮಾಡುವ ವಿಧಾನ!
ಫ್ರಾನ್ಸ್ ತವಾ ಮಾಡುವುದು ತುಂಬಾ ಸುಲಭ
ಬನ್ನಿ ಹಾಗಾದ್ರೆ ನಾವಿಂದು ಫ್ರಾನ್ಸ್ ತವಾ ಫ್ರೈ ಮಾಡುವುದನ್ನು ತಿಳಿದುಕೊಳ್ಳೋಣ
ಫ್ರಾನ್ಸ್ ತವಾ ಮಾಡಲು ಬೇಕಾಗುವ ಸಾಮಾಗ್ರಿಗಳು
ಬಾಡೂಟಕ್ಕೆ ಮಾಡಿ ಕರಾವಳಿ ಸ್ಟೈಲ್ ಮಟನ್ ಸುಕ್ಕ: ಟೇಸ್ಟ್ ಮಾತ್ರ ಬೊಂಬಾಟ್!
ಇದನ್ನೂ ಓದಿ
ಸ್ವಚ್ಛಗೊಳಿಸಿದ ಪ್ರಾನ್ - 500 ಗ್ರಾಂ, ಅರಿಶಿನ ಪುಡಿ - 1 ಟೀಸ್ಪೂನ್, ರುಚಿಗೆ ಉಪ್ಪು, ಕಪ್ಪು ಮೆಣಸು ಪುಡಿ - 2 ಟೀಸ್ಪೂನ್
ಮೆಣಸಿನ ಪುಡಿ - 1 tbsp, ಕಾಶ್ಮೀರಿ ಮೆಣಸಿನ ಪುಡಿ - 1.5 ಟೀಸ್ಪೂನ್ ನಿಂದ 2 ಟೀಸ್ಪೂನ್, ನಿಂಬೆ ರಸ - 2 ಚಮಚ
ಗರಂ ಮಸಾಲಾ ಪುಡಿ - 1 ಟೀಸ್ಪೂನ್, ಹುರಿಯಲು ತೆಂಗಿನ ಎಣ್ಣೆ, ಕರಿಬೇವು ಒಂದು ಹಿಡಿ ಎಲೆಗಳು
ಇದನ್ನೂ ರೆಡಿ ಮಾಡಿದ ಬಳಿಕ ತವಾವನ್ನು ರೆಡಿ ಮಾಡಿಕೊಳ್ಳಿ
ಈಗ ನಾವು ಕರಿಬೇವನ್ನು ಹೊರತು ಪಡಿಸಿ ಎಲ್ಲಾ ಪಾದಾರ್ಥಗಳನ್ನು ಮಿಕ್ಸ್ ಮಾಡಿಕೊಳ್ಳಿ, ಹಾಗೆ 30 ನಿಮಿಷ ಪಾತ್ರೆಯಲ್ಲಿ ಇಡಿ
ಈಗ ತವಾದ ಮೆಲೆ ಎಣ್ಣೆ ಹಾಕಿಕೊಳ್ಳಿ, ತವಾ ಬಿಸಿಯಾಗುವವರೆಗೆ ಕಾಯಿರಿ
ಈಗ ನೀವು ಫ್ರಾನ್ಸ್ ಅನ್ನು ಒಂದೊಂದಾಗಿ ತವಾದ ಮೇಲೆ ಹಾಕಿಕೋಳ್ಳಿ, 2 ನಿಮಿಷದಂತೆ 2 ಬದಿಯನ್ನು ಕಾಯಿಸಿ
ಕಂದು ಬಣ್ಣಕ್ಕೆ ಬಂದಾಗ ತವಾದಿಂದ ಫ್ರಾನ್ಸ್ ಫ್ರೈನಾ ತೆಗೆದು ಒಂದು ಪ್ಲೇಟ್ ಹಾಕಿಕೊಳ್ಳಿ
ಈಗ ನಿಮ್ಮ ಮಂಗಳೂರು ಫ್ರಾನ್ಸ್ ತವಾ ಫ್ರೈ ರೆಡಿ
Holi Special: ಮಟ್ಕಾ ಮಲೈ ಕುಲ್ಫಿ ಈಸಿಯಾಗಿ ಮನೆಯಲ್ಲಿ ಮಾಡಿ, ತಿಂದವರು ಆಗ್ತಾರೆ ಫಿದಾ!
ಇದನ್ನೂ ಓದಿ